ಸಾಮಾನ್ಯವಾಗಿ ನಾಗರಹಾವು ಕಾಣಿಸಿಕೊಳ್ಳೋದು ತುಂಬಾ ಕಡಿಮೆ. ಎಲ್ಲಾದರು ಕಾಣಿಸಿಕೊಂಡರೂ ಜನರು ಭಯಭೀತರಾಗುತ್ತಾರೆ. ಯಾಕಂದ್ರೆ ಹಾವುಗಳು ವಿಷಪೂರಿತವಾಗಿರುತ್ತದೆ. ಅವುಗಳು ಕಚ್ಚಿದರೆ ಮನುಷ್ಯ ಬದುಕುವ ಸಾಧ್ಯತೆ ಕಡಿಮೆಯೇ. ಆದರೆ ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ನಾಗರಹಾವು ಒಂದೇ ಬಾರಿಗೆ ಒಂದು ಲೀಟರ್ ನೀರು …
Tag:
