ನಿರಂಜನ ಫಲಭಾರತದಲ್ಲಿ ಎಲ್ಲಾ ವಿಧದ ಆಹಾರ ಪದಾರ್ಥಗಳಲ್ಲಿ ಔಷಧಿಯ ಗುಣಗಳಿವೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆಯುರ್ವೇದ ಪದ್ಧತಿಯಲ್ಲಿ ಭಾರತವು ಮುಂದಿದ್ದು, ಇಲ್ಲಿನ ಹಳ್ಳಿ ಮದ್ದುಗಳು ದಿಲ್ಲಿಯಲ್ಲಿಯೂ ಆರೋಗ್ಯ ಗುಣಪಡಿಸುವ ತಾಕತ್ತು ಹೊಂದಿವೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಇವೆ. ಇಂತಹ ಔಷಧಿಯ …
Tag:
