Davnegere: ಇಂದಿನ ಕೆಲವು ವಿದ್ಯಮಾನಗಳನ್ನು ಗಮನಿಸಿದಾಗ ಅಯ್ಯೋ ಕಲಿಯುಗದಲ್ಲಿ ಇನ್ನು ಏನೇನು ನೋಡಬೇಕೋ ಏನೋ ಎಂದು ಅನಿಸುವುದುಂಟು. ಅದೇ ರೀತಿಯ ಆಶ್ಚರ್ಯಕಾರಿ ಘಟನೆಯೊಂದು ದಾವಣಗೆರೆಯಲ್ಲಿ (Davangere) ನಡೆದಿದೆ. ಹೌದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಕೋಳಿಯೊಂದು ನೀಲಿ ಮೊಟ್ಟೆಯಿಟ್ಟು …
Tag:
