Digital detox: ಮೊಬೈಲ್ ಬಿಟ್ಟು ಯಾರಿಗಾದರೂ ಅರೆಕ್ಷಣ ಇರಲು ಸಾಧ್ಯವೇ? ಮೊಬೈಲ್ ಬಿಟ್ಟು ಸುಮ್ಮನೆ ಇರಿ ಅಂತ ಯಾರಿಗಾದ್ರೂ ಸಜೇಶನ್ ಕೊಟ್ರೋ, ಅಷ್ಟೇ. ನಿಮ್ಮ ಮೇಲೆ ಎಗರಿ ಬೀಳೋದು ಗ್ಯಾರಂಟಿ. ಅಷ್ಟರ ಮಟ್ಟಿಗೆ ಜೀವದ ಭಾಗವಾಗಿದೆ ಮೊಬೈಲು. ರಾತ್ರಿ ಮಲಗಿದರೂ, ಎಚ್ಚರವಾದರೂ …
Tag:
