Indian Railway : ರಾತ್ರಿ ವೇಳೆ ಸ್ಲೀಪರ್ಗಳನ್ನು ಬುಕ್ ಮಾಡಿಕೊಂಡು ರೈಲಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇಲಾಖೆಯಿಂದ ಬಿಳಿ ಹೊದಿಕೆಗಳನ್ನು ಹೊದ್ದುಕೊಳ್ಳಲು ನೀಡಲಾಗುತ್ತಿತ್ತು. ಕೆಲವೊಮ್ಮೆ ಇವು ಕೊಳಕಾಗಿ, ಧೂಳು ಹಿಡಿದು, ಬಣ್ಣ ಮಾಸಿರುತ್ತಿದ್ದವು. ಇದನ್ನು ಹೊದಿಯಲು ಪ್ರಯಾಣಿಕರು ಹಿಂದೆ ಮುಂದೆ ನೋಡುತ್ತಿದ್ದರು. …
Tag:
