Kitchen Hacks: ಆಹಾರವನ್ನು ಫ್ರಿಜ್ನಲ್ಲಿ ಇಡುವುದರಿಂದ ಅವು ಹಾಳಾಗುವುದಿಲ್ಲ ಎಂಬ ಕಾರಣಕ್ಕೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಫ್ರಿಜ್ ಇದ್ದೇ ಇರುತ್ತದೆ. ಫ್ರಿಜ್ ಇದ್ದಮೇಲೆ ತಂಪು ಪಾನೀಯಗಳು, ಹಾಲು, ಕೆಲವು ಹಣ್ಣುಗಳು ಮತ್ತು ಅಗತ್ಯ ಆಹಾರ ಪದಾರ್ಥಗಳನ್ನು ಎಲ್ಲವೂ ತುರುಕಿಸಿ ಬಿಡುತ್ತಾರೆ. ಆದರೆ …
Tag:
