Bigg Boss: ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡವನ್ನು 11 ವರ್ಷಗಳಿಂದ ಹೋಸ್ಟ್ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಮುಂದಿನ ಸೀಸನ್ ಇಂದ ಅವರು ಬಿಗ್ ಬಾಸ್ ಗೆ ವಿದಾಯ ಹೇಳಲು ಮುಂದಾಗಿದ್ದಾರೆ. ಈ ನಡುವೆ ಕನ್ನಡದ ನಟಿ ಒಬ್ಬರು ನನಗೆ …
ಬಿಗ್ ಬಾಸ್
-
Breaking Entertainment News Kannada
Bigg Boss Kannada 11: ‘ಬಿಗ್ ಬಾಸ್’ ಮನೆಯಿಂದ ಚಂದುಳ್ಳಿ ಚೆಲುವೆ ಅನುಷಾ ರೈ ಔಟ್
by ಕಾವ್ಯ ವಾಣಿby ಕಾವ್ಯ ವಾಣಿBigg Boss Kannada 11: ಕನ್ನಡ ಬಿಗ್ ಬಾಸ್ 11ರ (Bigg Boss Kannada 11) ಆಟ ಮಜಾ ತುಂಬಾ ಜೋರಾಗಿದೆ. ಆದ್ರೆ ಇದೀಗ ಅಚ್ಚರಿ ಎಂಬಂತೆ ದೊಡ್ಮನೆಯ ಗಟ್ಟಿ ಸ್ಪರ್ಧಿಯಾಗಿರುವ ಅನುಷಾ ರೈ ಬಿಗ್ ಬಾಸ್ ಮನೆಯ ಆಟದಿಂದ ಔಟ್ …
-
Entertainment
Chaitra Kundapura : ಬಿಗ್ ಬಾಸ್ ಮನೆಯಿಂದ ಹೊರ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ – ಕಿಚ್ಚನ ಆ ಧಮ್ಕಿಗೆ ಠುಸ್ ಎಂದ ಪ್ರೈರ್ ಬ್ರಾಂಡ್?!
Chaitra Kundapura: ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯ್ತಿ ಶುರುವಾಗಿದೆಎಂ ಬಿಗ್ಬಾಸ್ ಮನೆಯಲ್ಲಿ ಈ ವಾರ ಕಿಚ್ಚ ಸುದೀಪ್ (Kiccha Sudeep) ವಾರವಿಡೀ ನಡೆದ ಅನೇಕ ವಿಚಾರಗಳ ಬಗ್ಗೆ ಮಾತನಾಡಲು ಶುರುಮಾಡಿದ್ದಾರೆ. ಈ ವೇಳೆ ಚೈತ್ರ ಕುಂದಾಪುರ ಅವರಿಗೆ ಕಿಚ್ಚ ಸಕತ್ …
-
Entertainment
Chaitra Kundapura Marriage: ‘ನಾನು ಮದುವೆ ಫಿಕ್ಸ್ ಮಾಡ್ಕಂಡು ಬಂದಿದ್ದೀನಿ.. ಕ್ಯಾರೆಕ್ಟರ್ ವಿಷ್ಯಕ್ಕೆ ಬಂದ್ರೆ ಮೆಟ್ಟು ಕಾಲಲ್ಲಿ ಇರಲ್ಲ’ ಚೈತ್ರಾ ಕುಂದಾಪುರ ಆವಾಜ್!
by ಕಾವ್ಯ ವಾಣಿby ಕಾವ್ಯ ವಾಣಿChaitra Kundapura Marriage: ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಆರಂಭವಾಗಿ 3 ವಾರ ಕಳೆದಿದ್ದು ಈ ಮನೆಯೊಳಗೇ ಇದೀಗ ಒಬ್ಬರಿಗೊಬ್ಬರು ಯಾರು ಹೇಗೆ ಅನ್ನೋ ಅವರ ಕ್ಯಾರೆಕ್ಟರ್ ಬಗ್ಗೆ ಊಹಿಸಬಲ್ಲರು. ಆದ್ರೆ ಎಷ್ಟೇ ನಾಜುಕಾಗಿ ಇದ್ರು ಕ್ಯಾರೆಕ್ಟರ್ ವಿಷ್ಯಕ್ಕೆ …
-
Bigg boss: ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಬ್ರೇಕ್ ಮಾಡಿದ್ರೆ ಮನೆಯಿಂದ ಹೊರ ಬೀಳೋದು ಗ್ಯಾರಂಟಿ. ಅಂತೆಯೇ ಇದೀಗ ಬಿಗ್ಬಾಸ್ ಕನ್ನಡ ಸೀಸನ್ 11 ರ ಮನೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಗಲಾಟೆ ಮಾಡಿಕೊಂಡು ಕೆಟ್ಟ ಪದಗಳಲ್ಲಿ ಬೈದಿದ್ದಕ್ಕೆ ಜಗದೀಶ್ …
-
News
Bigg Boss Kannada 11: ಈ ಬಾರಿಯ ಬಿಗ್ ಬಾಸ್ ನಲ್ಲಿ ಸ್ವರ್ಗ- ನರಕದ ಸಣ್ಣ ಝಲಕ್ ಪ್ಲೇ ಇಲ್ಲಿದೆ ನೋಡಿ!
by ಕಾವ್ಯ ವಾಣಿby ಕಾವ್ಯ ವಾಣಿBigg Boss Kannada 11: ಕನ್ನಡಿಗರ ಫೆವರೇಟ್ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ -11 (Bigg Boss Kannada -11) ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, ಪ್ರೊಮೊ ಕೂಡಾ ಬಿಡುಗಡೆ ಆಗಿದೆ. ಇನ್ನು ನಿರೂಪಕನಾಗಿ ನಮ್ಮೆಲ್ಲರ ನೆಚ್ಚಿನ ಕಿಚ್ಚ …
-
latestSocial
Varthur Santhosh: ವರ್ತೂರು ಸಂತೋಷ್ ವಿರುದ್ಧ ಕಾನೂನು ಸಮರ; ಹಳ್ಳಿಕಾರ್ ಸಂರಕ್ಷಕರಿಂದ ಕಾನೂನು ಹೋರಾಟ
by ಹೊಸಕನ್ನಡby ಹೊಸಕನ್ನಡVarthur Santhosh: ಹಳ್ಳಿಕಾರ್ ತಳಿಯ ಜಾನುವಾರು ಸಾಕಣಿಕೆಯ ಮುಳಕ ಜನಪ್ರಿಯತೆಯನ್ನು ಪಡೆದಿರುವ ವರ್ತೂರು ಸಂತೋಷ್ ಅವರಿಗೆ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಅವಕಾಶ ನೀಡಲಾಗಿತ್ತು. ಅಲ್ಲಿ ತನ್ನ ಉತ್ತಮ ಛಾಪು ಮೂಡಿಸಿದ ವರ್ತೂರು ಸಂತೋಷ್ ಅವರ ಮೇಲೆ ಇದೀಗ ಹಳ್ಳಿಕಾರ್ ಎಂಬ ಬಿರುದಿನಿಂದ …
-
Entertainment
BBK Season 10: ಕಿಚ್ಚನಿಲ್ಲದೇ ಬಿಗ್ಮನೆಯಲ್ಲಿ ನಡೆಯಿತು ಮೊದಲ ಎಲಿಮಿನೇಷನ್; ಮಂಗಳೂರಿನ ಅಸ್ತಿಕ್ ಅವಿನಾಶ್ ಶೆಟ್ಟಿ ಬಿಗ್ಮನೆಯಿಂದ ಔಟ್!!!
Bigg Boss 10: ಬಿಗ್ ಬಾಸ್ ಸೀಸನ್ ಇನ್ನೇನು ಕೆಲವೇ ವಾರಗಳಲ್ಲಿ ಮುಗಿಯುತ್ತೆ. ಟಫ್ ಕಾಂಪಿಟೇಷನ್ಗಳ ಮಧ್ಯೆ ಇಂದು ಡಬಲ್ ಎಲಿಮಿನೇಷನ್ ಆಗುತ್ತಂತೆ. ಈ ವಾರ ಕಿಚ್ಚ ಸುದೀಪ್(Kichcha Sudeep) ಕೂಡ ಬಂದಿಲ್ಲ. ನಿನ್ನೆ ಮನೆಗೆ ನಟಿ ಶ್ರುತಿ(Actress Shruti) ಕೂಡ …
-
Breaking Entertainment News KannadaEntertainment
BBK season 10: ಬಿಗ್ ಬಾಸ್ ಒಳಗಿರೋ ಡ್ರೋನ್ ಪ್ರತಾಪ್ ಗೆ ಬಂದೇ ಬಿಡ್ತು ಲೀಗಲ್ ನೋಟಿಸ್- ಇದೇ ಕಾರಣಕ್ಕಾ? ಕೊಟ್ಟಿದ್ಯಾರು ?!
BBK Season 10: ಬಿಗ್ಬಾಸ್ ಕನ್ನಡ ಸೀಸನ್ 10 (BBK Season 10)ಸೆಟ್ಗೆ ಎರಡು ಬಾರಿ ಪೊಲೀಸರ ಎಂಟ್ರಿಯಾಗಿದೆ. ಮೊದಲ ಬಾರಿ ವರ್ತೂರು ಸಂತೋಷ್ ಅವರ ಹುಲಿಉಗುರ ಪ್ರಕರಣ ಕುರಿತು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು. ಇದರ ನಂತರ ತನಿಷಾ ಕುಪ್ಪಂಡ (Tanisha …
-
EntertainmentNationalNews
Bigg Boss season 10:ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ತನಿಷಾಗೆ ಐ ಲವ್ ಯೂ ಎಂದ ವರ್ತೂರು ಸಂತೋಷ್ !! ತನಿಷಾ ರಿಯಾಕ್ಷನ್ ಹೇಗಿತ್ತು? ಹೇಳಿದ್ದೇನು ?!
Bigg Boss Kannada season 10: ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದ ಹಾಗೇ ಕಾಂಪಿಟೇಷನ್ ಟಫ್ ಆಗುತ್ತಿದೆ. ಈ ನಡುವೆ, ಬಿಗ್ ಬಾಸ್ (Bigg Boss Kannada Season 10 ) ಕಾರ್ಯಕ್ರಮದಲ್ಲಿ ಸ್ಪರ್ಧಿಗಳು 10ನೆಯ ವಾರಕ್ಕೆ ಕಾಲಿಟ್ಟಿದ್ದಾರೆ. ಸ್ಪರ್ಧಿಗಳ …
