Bigg Boss: ಕನ್ನಡದ ಕಿರುತೆರೆ ಶೋಭಾ ತೆಲುಗು ಬಿಗ್ ಬಾಸ್ ಸೀಸನ್ 7 ರಲ್ಲಿ 14 ವಾರಗಳ ಉಳಿದು ಇದೀಗ ಎಲಿಮಿನೇಟ್ ಆಗಿದ್ದು ಅವರು ಹೊರಗಡೆ ಬಂದ ನಂತರ ಕಹಿ ಅನುಭವ ಅನುಭವಿಸಿದ್ದಾರೆ. ಹೌದು, ಬಿಗ್ ಬಾಸ್ (Bigg Boss) ತೆಲುಗು …
ಬಿಗ್ ಬಾಸ್
-
Breaking Entertainment News KannadaEntertainment
Sangeeta shringeri: ಅಮ್ಮನ ಕಣ್ಣಿನ ಆಪರೇಷನ್’ಗಾಗಿ ಆ ಕೆಲಸವನ್ನೂ ಮಾಡಿದ್ದಾರಂತೆ ಸಂಗೀತ !! ಬಿಗ್ ಬಾಸ್ ಮನೆಯಲ್ಲಿ ಸತ್ಯ ಬಿಚ್ಚಿಟ್ಟ ನಟಿ
BBK Sangeeta sringeri : ಬಿಗ್ ಬಾಸ್(Bigg boss) ಮನೆಯಲ್ಲಿ ಕಂಟೆಸ್ಟೆಂಟ್ಗಳು ತಮ್ಮ ಜೀವನದ ಹಲವಾರು ಸತ್ಯಗಳನ್ನು, ಯಾರಿಗೂ ತಿಳಿದ ವಿಚಾರಗಳನ್ನು ತೆರೆದಿಡುತ್ತಾರೆ. ಅಂತೆಯೇ ಇದೀಗ ಕನ್ನಡ ಬಿಗ್ ಬಾಸ್-10ರ ಪ್ರಬಲ ಕಂಟೆಸ್ಟೆಂಟ್ ಆಗಿರುವ ಸಂಗೀತ ಶೃಂಗೇರಿ (Sangeeta Shringeri) ಅವರು …
-
EntertainmentlatestNews
BBK Drone Pratap: ಡ್ರೋನ್ ವಿಚಾರದಲ್ಲಿ ನನಗೆ ಏನೆಲ್ಲಾ ಹಿಂಸೆ ಕೊಟ್ರು ಗೊತ್ತಾ?! ಅಯ್ಯೋ ದೇವ್ರೇ…. ಎಂದು ಬಿಕ್ಕಿ ಬಿಕ್ಕಿ ಅತ್ತ ಡ್ರೋನ್ ಪ್ರತಾಪ್
BBK Drone Pratap: ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕಡಿಮೆ ಆಗುತ್ತಿದ್ದ ಹಾಗೇ ಕಾಂಪಿಟೇಷನ್ ಟಫ್ ಆಗುತ್ತಿದೆ. ಈ ನಡುವೆ, ಬಿಗ್ ಬಾಸ್ (Bigg Boss Kannada Season 10 ) ಕಾರ್ಯಕ್ರಮದ ಎಂಟನೇ ವಾರದ ಆಟದಲ್ಲಿ ಡ್ರೋನ್ ಪ್ರತಾಪ್ (BBK Drone …
-
Entertainment
Neethu Vanajaksshi Bigg Boss Records :ಬಿಗ್ ಬಾಸ್ ಮನೆಯಿಂದ ಹೊರ ಬಂದ ನೀತು – ಅಬ್ಬಬ್ಬಾ..50 ದಿನಕ್ಕೆ ಇಷ್ಟೆಲ್ಲಾ ದಾಖಲೆ ಬರೆದ್ರಾ?!
Neethu Vanajaksshi Bigg Boss Records : ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಸ್ಪರ್ಧಿಗಳು ಹೆಚ್ಚು ಫೇಮಸ್ ಆಗುವುದು ಕಾಮನ್. ಈ ಸಲದ ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಸಿದ್ದ ನೀತು ವನಜಾಕ್ಷಿ (Neethu Vanajaksshi) ಹೆಸರೀಗ ಗೊತ್ತಿಲ್ಲದೆ ಇರುವವರೇ …
-
Varthur Santosh: ಹಳ್ಳಿಕಾರ್ ಒಡೆಯ ಎಂದೇ ಖ್ಯಾತರಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್(Varthur santosh) ಅವರು ರಾತ್ರೋ ರಾತ್ರಿ ಬಿಗ್ ಬಾಸ್ ಮನೆಯಿಂದ ಕಾಣೆಯಾಗಿದ್ದಾರೆ, ಎಸ್ಕೇಪ್ ಆಗಿದ್ದಾರೆ ಎನ್ನುವ ವಿಚಾರವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಹಾಗಿದ್ರೆ ಇದು ನಿಜವೇ? …
-
Breaking Entertainment News KannadaEntertainment
Bigg Boss-Sangeetha: ಬಿಗ್ ಬಾಸ್ ಒಳಗಿರೋ ಸಂಗೀತಾಗೆ ದೊಡ್ಡ ಆಘಾತ- ಮನೆ ಹೊರಗೆ ಕಾದಿದೆ ಬಿಗ್ ಶಾಕ್
Bigg Boss-Sangeetha: ಬಿಗ್ ಬಾಸ್ ಮನೆಯಲ್ಲಿರುವ(BBK 10)ಸಂಗೀತಾ (Bigg Boss-Sangeetha)ಶೃಂಗೇರಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಕುಚಿಕು- ಕುಚಿಕು ಗೆಳೆಯರಂತೆ ಇದ್ದ ಕಾರ್ತಿಕ್-ಸಂಗೀತಾ(Bigg Boss-Sangeetha)ಜೋಡಿ ಹೆಚ್ಚಿನ ಮಂದಿಯ ಹಾಟ್ ಫೇವರೆಟ್ ಆಗಿತ್ತು. ಆದರೆ, ಇದೀಗ ಹಾವು ಮುಂಗುಸಿಯಂತಿದ್ದ ಜೋಡಿಯ ನಡುವೆ ಕಿತ್ತಾಟ …
-
BBK Season 10: ಬಿಗ್ಬಾಸ್ ಕನ್ನಡ ಸೀಸನ್ 10 ಸೆಟ್ಗೆ ಇದೀಗ ಎರಡನೇ ಬಾರಿ ಪೊಲೀಸರ ಎಂಟ್ರಿ ಆಗಿದೆ. ಮೊದಲ ಬಾರಿ ವರ್ತೂರು ಸಂತೋಷ್ ಅವರ ಹುಲಿಉಗುರ ಪ್ರಕರಣ ಕುರಿತು ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರೆ, ಈ ಬಾರಿ ತನಿಷಾ ಕುಪ್ಪಂಡ (Tanisha …
-
EntertainmentlatestNationalNews
Bigg Boss: ಬಿಗ್ಬಾಸ್ ಒಟಿಟಿ ವಿಜೇತ ಅರೆಸ್ಟ್; ಹಾವಿನ ವಿಷ ಬಳಕೆ ಆರೋಪ!!!
by ಹೊಸಕನ್ನಡby ಹೊಸಕನ್ನಡBigg Boss: ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇರೆಗೆ ಯೂಟ್ಯೂಬರ್, ಎಲ್ವಿಶ್ ಯಾದವ್ (Bigg Boss ott winner Elvish Yadav)ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ದೆಹಲಿ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿನ ವಿವಿಧ ಫಾರ್ಮ್ …
-
Breaking Entertainment News KannadaEntertainmentNews
Bigg Boss Varthur Santhosh: ವರ್ತೂರು ಸಂತೋಷ್ಗೆ ಬಿಗ್ ರಿಲೀಫ್; ಜಾಮೀನು ಮಂಜೂರು!!!
by Mallikaby MallikaBiggBoss Varthur Santhosh: ಹುಲಿ ಉಗುರು ಆಭರಣ ಧರಿಸಿದ್ದ ಕಾರಣಕ್ಕಾಗಿ ಭಾನುವಾರ ಬಿಗ್ಬಾಸ್ ಮನೆಯಿಂದ ತಡರಾತ್ರಿ ಬಂಧನಕ್ಕೊಳಗಾದ ರಿಯಾಲಿಟಿಶೋ ಸ್ಪರ್ಧಿ ವರ್ತೂರು ಸಂತೋಷ್ (BiggBoss Varthur Santhosh) ಅವರಿಗೆ ಜಾಮೀನು ಮಂಜೂರಾಗಿದೆ. ಎರಡನೇ ಎಸಿಜೆಎಂ ಕೋರ್ಟ್ ನಿಂದ ಜಾಮೀನು ನೀಡಲಾಗಿದ್ದು, ನ್ಯಾಯಾಧೀಶ …
-
latestNationalNews
Tiger pawl: ಮತ್ತೊಂದು ಹುಲಿ ಉಗುರಿನ ಪ್ರಕರಣ, ಧನಂಜಯ ಸ್ವಾಮಿಯ ಹುಲಿ ಉಗುರು ನಾಪತ್ತೆ! ಅಧಿಕಾರಿಗಳ ತನಿಖೆ!!!
by Mallikaby MallikaTiger claw pendant case : ಕೃಷಿಕ ಹಾಗೂ ಬಿಗ್ಬಾಸ್ (BBK Season 10) ಸ್ಪರ್ಧಿ ವರ್ತೂರು ಸಂತೋಷ್ (Varthur Santhosh) ಅವರನ್ನು ದೊಡ್ಮನೆಯಿಂದಲೇ ಬಂಧಿಸಿದ್ದು, ಇದೀಗ ಈ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡುತ್ತಿರುವಾಗಲೇ ಇದೇ ಮಾದರಿಯಲ್ಲಿ ಆಭರಣ ಧರಿಸಿದ ಗಣ್ಯರು …
