Namma Metro : ಸಂಕ್ರಾಂತಿ ಹಬ್ಬದ ಹೊತ್ತಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ಸಿಹಿ ಸುದ್ದಿ ಸಿಕ್ಕಿದ್ದು, BMRCL ದಿನದ ಪಾಸ್, 3 ದಿನದ ಪಾಸ್ ಮತ್ತು 5 ದಿನದ ಪಾಸ್ ಗಳನ್ನು ಪರಿಚಯಿಸಿದೆ. ಹೌದು, ಒತ್ತಾಯ, ಮನವಿ ಬಳಿಕ ಬೆಂಗಳೂರು …
ಬೆಂಗಳೂರು
-
Bengaluru : ಬೆಂಗಳೂರಲ್ಲಿ ಅಕ್ರಮ ವಲಸಿಗರ ತೆರವು ಕಾರ್ಯಾಚರಣೆ ವೇಳೆ ಮಹಿಳೆ ಒಬ್ಬರು ‘ಜೈ ಬಾಂಗ್ಲಾದೇಶ್’ ಇಂದು ಘೋಷಣೆ ಕೂಗಿದ್ದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು ಇದೀಗ ಪೊಲೀಸರು ಆ ಮಹಿಳೆಯನ್ನು ಬಂಧಿಸಿದ್ದಾರೆ. ಅಕ್ರಮ ವಲಸಿಗರ ತೆರವು ಕಾರ್ಯಾಚರಣೆ ಮಾಡುವಾಗ ಇಂಥದ್ದೊಂದು ಘಟನೆ …
-
Death: ಕ್ರಿಯಾಶೀಲ ಸಾಮಾಜಿಕ ಸಂಘಟಕ, ಸಂಘ ಸಂಸ್ಥೆಗಳ ಪ್ರೇರಣಾ ಶಕ್ತಿ, ಪಡ್ಡಿನಂಗಡಿ ಶಿವಗೌರಿ ಕಲ್ಯಾಣ ಮಂಟಪದ ಮಾಲಕ ಸುರೇಶ್ ಕುಮಾರ್ ನಡ್ಕ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.ಅನಾರೋಗ್ಯಕ್ಕೀಡಾದಾಗ ಅವರನ್ನು ಮತ್ತೆ ಬೆಂಗಳೂರಿಗೆ …
-
ಬೆಂಗಳೂರು: ಖಾಸಗಿ ಕಂಪನಿಯೊಂದು non Kannadiga HR ಕೆಲಸಕ್ಕೆ ಬೇಕು ಎಂದು ಪ್ರಕಟಣೆಯನ್ನು ಹೊರಡಿಸಿದ್ದು, ಇದು ಕನ್ನಡಿಗರನ್ನು ಕೆರಳಿಸಿದ್ದು, ಇದೀಗ ಆ ಖಾಸಗಿ ಕಂಪನಿ ಕ್ಷಮೆಯಾಚನೆ ಮಾಡಿದೆ. ಸ್ಕಿಲ್ ಸೋನಿಕ್ಸ್ ಎಂಬ ಕಂಪನಿ ನಾನ್ ಕನ್ನಡಿಗ ಹೆಚ್ ಆರ್ ಕೆಲಸಕ್ಕೆ ಬೇಕು …
-
Mantralaya : ದೇಶದ ಅತ್ಯಂತ ಪ್ರಮುಖ ಪುಣ್ಯ ಕ್ಷೇತ್ರಗಳ ಪೈಕಿ ಮಂತ್ರಾಲಯವು ಒಂದು. ಮಂತ್ರಾಲಯವು ಆಂಧ್ರಪ್ರದೇಶದಲ್ಲಿ ಇದ್ದರೂ ಕೂಡ ಇಲ್ಲಿಗೆ ಕರ್ನಾಟಕದಿಂದ ಹೋಗುವ ಭಕ್ತಾದಿಗಳ ಸಂಖ್ಯೆಯೇ ಹೆಚ್ಚು. ದಿನೇ ದಿನೇ ಮಂತ್ರಾಲಯಕ್ಕೆ ಹೋಗುವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ …
-
Bengaluru : ಪ್ರಕೃತಿ ನಿಯಮದ ಪ್ರಕಾರ ಗಂಡು-ಹೆಣ್ಣಿಗೆ ಅಥವಾ ಹೆಣ್ಣು- ಗಂಡಿಗೆ ಆಕರ್ಷಿತವಾಗುವುದು ಸಾಮಾನ್ಯ. ಆದರೆ ಒಮ್ಮೊಮ್ಮೆ ಪ್ರಕೃತಿ ವಿರುದ್ಧವಾಗಿಯೂ ಕೂಡ ಕೆಲವು ಘಟನೆಗಳು ನಡೆಯುವುದುಂಟು. ಇದಕ್ಕೆ ಉದಾಹರಣೆಗಳೇ ಸಲಿಂಗಿಗಳು. ಇದು ಆಶ್ಚರ್ಯದ ವಿಚಾರವೇನಲ್ಲ ಬಿಡಿ. ಆದರೆ ಅಚ್ಚರಿಯ ಸಂಗತಿ …
-
Kogilu Demolition: ಕೋಗಿಲು ಲೇಔಟ್ನಲ್ಲಿ(Kogilu Layout) 37 ಕುಟುಂಬಗಳನ್ನು ಹೊರತುಪಡಿಸಿ ಉಳಿದವರೆಲ್ಲ ಬೇರೆ ಕಡೆಯಿಂದ ಬಂದವರು ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.ಈಗಾಗಲೇ ಪ್ರತಿ ಮನೆಯಿಂದ ಐದು ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ತಾತ್ಕಾಲಿಕ …
-
KSRTC: ಕೆಎಸ್ಆರ್ಟಿಸಿ (KSRTC) ಪ್ರಯಾಣಿಕರಿಗೆ ಸರ್ಕಾರ ಗುಡ್ನ್ಯೂಸ್ ಕೊಟ್ಟಿದೆ. ಇಂದಿನಿಂದ ಮಾರ್ಚ್ವರೆಗೆ ಪ್ರೀಮಿಯರ್ ಬಸ್ಗಳ ಆಯ್ದ ಮಾರ್ಗಗಳಲ್ಲಿ 5% ರಿಂದ 15% ಟಿಕೆಟ್ ದರ ಕಡಿತ ಮಾಡಿದೆ. ಕೆಎಸ್ಆರ್ಟಿಸಿ ನಿಗಮದ ಪ್ರತಿಷ್ಠಿತ ಸಾರಿಗೆಗಳ ಅಥವಾ ಪ್ರೀಮಿಯರ್ ಬಸ್ಗಳ ಪ್ರಯಾಣ ದರಗಳಲ್ಲಿ 5-15% …
-
Bengaluru : ಅನೇಕ ಜನರು ಉದ್ಯಾನನಗರಿ ಬೆಂಗಳೂರಿಗೆ ಉದ್ಯೋಗವನ್ನು ಅರಸಿ ಬರುತ್ತಾರೆ. ಅವರೆಲ್ಲರೂ ಉಳಿದುಕೊಳ್ಳಲು ಬಾಡಿಗೆ ಮನೆಯನ್ನೇ ಅರಸುತ್ತಾರೆ. ಆದರೆ ಇಂದು ಕಾಲ ಬದಲಾದಂತೆ ಎಲ್ಲವೂ ದುಬಾರಿಯಾಗಿದೆ. ಅದರಲ್ಲೂ ಬಾಡಿಗೆ ಮನೆಗಳನ್ನು ಕೇಳುವುದೇ ಬೇಡ. ಒಂದು ಸಣ್ಣ ಕೋಣೆಗೆ ಇದ್ದರೂ ಕೂಡ …
-
Runway Cleaning Vehicle: ತಯಾರಿಕೆಯಲ್ಲಿ ತೊಡಗಿರುವ ಬೆಂಗಳೂರು ಮೂಲದ ಆನ್ ಲಾನ್ ಟೆಕ್ನಾಲಜಿ ಸಲ್ಯೂಷನ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ವಿಮಾನ ನಿಲ್ದಾಣ ರನ್ ವೇ ಸ್ವಚ್ಛತಾ ವಾಹನವನ್ನ (Runway Cleaning Vehicle) ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರು …
