Mumbai: ಮಿಸ್ ವರ್ಲ್ಡ್ ಸ್ಪರ್ಧೆಯ 72 ನೇ ಆವೃತ್ತಿಯು ತೆಲಂಗಾಣದಲ್ಲಿ ಮೇ 7 ರಿಂದ 31 ರವರೆಗೆ ನಡೆಯಲಿದೆ. ಸ್ಪರ್ಧೆಯಲ್ಲಿ 120 ಕ್ಕೂ ಹೆಚ್ಚು ದೇಶ ಮತ್ತು ಪ್ರಾಂತ್ಯಗಳಿಂದ ಸ್ಪರ್ಧಿಗಳು ಭಾಗವಹಿಸಲಿರುವ ಕುರಿತು ಆಯೋಜಕರು ತಿಳಿಸಿದ್ದಾರೆ.
Tag: