2025ರ ನಾರ್ವೆ ಚೆಸ್ ಪಂದ್ಯಾವಳಿಯಲ್ಲಿ ಭಾರತೀಯ ಪ್ರತಿಭೆ ಡಿ ಗುಕೇಶ್ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ. ಗುಕೇಶ್ ಮ್ಯಾಗ್ನಸ್ ಕಾರ್ಲ್ಸನ್ ರನ್ನು ಸೋಲಿಸಿದ್ದು, ಇದು ವಿಶ್ವದ ನಂ. 1 ಆಟಗಾರನ ವಿರುದ್ಧ ಅವರ ಮೊದಲ ಶಾಸ್ತ್ರೀಯ ಗೆಲುವಾಗಿದೆ.
Tag: