ನಮ್ಮ ಜೀವನದಲ್ಲಿ ಬಣ್ಣಗಳು (Color) ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಕೆಲವರು ತಮ್ಮ ನೆಚ್ಚಿನ ಬಣ್ಣದ ಉಡುಗೆಯ ತೊಟ್ಟು ಸಂಭ್ರಮಿಸಿದರೆ ಮತ್ತೆ ಕೆಲವರು ತಮ್ಮ ನಂಬಿಕೆಯ ಅನುಸಾರ ಉಡುಗೆ ತೊಡುಗೆಗಳನ್ನು ಧರಿಸುತ್ತಾರೆ. ಕೆಲವೊಮ್ಮೆ ಬಣ್ಣಗಳು ಗ್ರಹಗತಿ (Planet) ಸುಧಾರಿಸುವಲ್ಲಿ ಸಹಕಾರಿಯಾಗುತ್ತದೆ ಎಂಬ ನಂಬಿಕೆ …
Tag:
