Mangaluru: ಮಂಗಳೂರು ನಗರದಾದ್ಯಂತ ದಸರಾ ಸಂಭ್ರಮದಲ್ಲಿ ಜನ ಮಿಂದೇಳುತ್ತಿದ್ದಾರೆ, ವಿಜೃಂಭಣೆಯಿಂದ ಆಚರಣೆ ನಡೆಯುತ್ತಿದ್ದು, ಇಲ್ಲಿ ಹುಲಿ ಕುಣಿತ ವೇಷ ಪ್ರಮುಖವಾಗಿದೆ. ಆದರೆ ಈ ಹುಲಿವೇಷ ಕುಣಿತದ ಸಂದರ್ಭ ಹುಲಿವೇಷಧಾರಿಯೊಬ್ಬ ಆಯತಪ್ಪಿ ಬಿದ್ದು ಗಾಯಗೊಂಡ ಘಟನೆಯೊಂದು ನಡೆದಿದೆ. ಆಯತಪ್ಪಿ ನೆಲಕ್ಕೆ ಬಡಿದ ಘಟನೆ …
Tag:
