ಬಿಜೆಪಿಗೆ ಚುನಾವಣಾ ಬ್ರಹ್ಮಾಸ್ತ್ರ ಎಂದರೆ ಅದು ಪ್ರಧಾನಿ ಮೋದಿಯವರು. ಯಾವುದೇ ಚುನಾವಣೆ ಬರಲಿ, ಮೋದಿ ಮೋದಿ ಎಂದು ಹೇಳಿಯೇ ಚುನಾವಣೆ ಗೆಲ್ಲಲು ಯತ್ನಿಸುತ್ತಾರೆ. ಅದಾಗ್ಯೂ ಈ ನಡುವೆ ಕರ್ನಾಟಕ ಚುನಾವಣೆಯಲ್ಲಿ ತಮ್ಮ ಬತ್ತಳಿಕೆಗೆ ಮಠಾದೀಶರ ಅಸ್ತ್ರವನ್ನು ಸೇರಿಸಲು ಬಿಜೆಪಿಗರು ಮುಂದಾಗಿದ್ದಾರೆ. ಹೌದು …
Tag:
