Chennai: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಕ್ರಮ ಸಂಬಂಧದಿಂದ ಬೇತಸ್ತು ಆಕೆಯ ಲವ್ವರ್ ನ ತಲೆಯನ್ನು ಎತ್ತಿಕೊಂಡು ಮನೆಗೆ ಬಂದ ಭೀಭತ್ಸ ಘಟನೆ ನಡೆದಿದೆ
ಮಹಿಳೆ
-
Business
Mahila Samman Savings Certificate: ಮಹಿಳಾ ಸಮ್ಮಾನ್ ಉಳಿತಾಯ ಪತ್ರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಬೇಕೆ? ನೀವು ಇದರ ಲಾಭ ಪಡೆಯಬೇಕೆ? ಇಲ್ಲಿದೆ ಸಂಪೂರ್ಣ ವಿವರ
by ಕಾವ್ಯ ವಾಣಿby ಕಾವ್ಯ ವಾಣಿMahila Samman Savings Certificate: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ‘ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ’ ಘೋಷಿಸಿದ್ದರು. ಮುಖ್ಯವಾಗಿ ಭಾರತದ ಪ್ರತಿ ಹೆಣ್ಣು ಮಗು ಮತ್ತು ಮಹಿಳೆಗೆ ಆರ್ಥಿಕ ಭದ್ರತೆಯನ್ನು …
-
latestNews
ಮೆಟ್ರೋದಲ್ಲಿ ಮುಂದುವರಿದ ಪ್ರೇಮಿಗಳ ರೊಮ್ಯಾನ್ಸ್; ಮಹಿಳಾ ಪ್ರಯಾಣಿಕಳಿಂದ ಸಖತ್ ಕ್ಲಾಸ್!!! ವೀಡಿಯೋ ವೈರಲ್
by Mallikaby Mallikaಮೆಟ್ರೋದಲ್ಲಿ ಇತ್ತೀಚೆಗೆ ಅಶ್ಲೀಲ ವರ್ತನೆಗಳ ಸುದ್ದಿ ಬರುತ್ತಲೇ ಇರುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಈಗ ನಡೆದಿದ್ದು, ಪ್ರೇಮಿಗಳಿಬ್ಬರು ಖುಲ್ಲಂ ಖುಲ್ಲಾ ರೊಮ್ಯಾನ್ಸ್ ಮಾಡಿದ್ದಾರೆ. ಇದನ್ನು ಕಂಡು ಮಹಿಳೆಯೋರ್ವಳು ಗರಂ ಆಗಿದ್ದು, ಪ್ರೇಮಿಗಳಿಗೆ ಸಖತ್ ಕ್ಲಾಸ್ ತಗೊಂಡಿದ್ದಾರೆ. ಈ ಪ್ರೇಮಿಗಳ ರೊಮ್ಯಾನ್ಸ್ ವೀಡಿಯೋ …
-
-
News
Shocking news: ಒಂದೇ ಕಾಲೇಜಲ್ಲಿ ಕಲಿತ 65 ಹುಡುಗಿಯರಿಗೆ ಯೂಸ್ ಮಾಡಿದ ಕಾಂಡೋಮ್, ಲೈಂಗಿಕತೆಯ ಲೆಟರ್ ಕಳಿಸಿ ವಿಕೃತಿ! ಯಾರು ಕಳಿಸಿದ್ದು ಗೊತ್ತಾ?
by ಹೊಸಕನ್ನಡby ಹೊಸಕನ್ನಡಒಂದೇ ಕಾಲೇಜಿನಲ್ಲಿ(Collage) ಕಲಿತ 65ಕ್ಕೂ ಹೆಚ್ಚು ಮಹಿಳೆಯರ ಮನೆಗೆ ಬಳಸಿದ ಕಾಂಡೋಮ್(Womens received used condoms ) ಕಳುಹಿಸಿದ ಅಘಾತಕಾರಿ ಘಟನೆಯೊಂದು ನಡೆದಿ
-
ಶುಕ್ರವಾರ ಬೆಳಗ್ಗೆ ರೂಮ್ನ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪತಿ ಅರವಿಂದ್ ಬಾಗಿಲು ಒಡೆದು ನೋಡಿದಾಗ ರಶ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Sucide case) ಮಾಡಿಕೊಂಡಿರುವ ಪ್ರಕರಣ ಮುನ್ನಲೆಗೆ ಬಂದಿದೆ.
-
InterestingInternationalNews
Self marriage: ತನ್ನನ್ನು ತಾನೇ ಮದುವೆಯಾದ ವಿದೇಶಿ ಪೋರಿ! 24 ಗಂಟೆಯೊಳಗೆ ವಿಚ್ಛೇದನವನ್ನೂ ಘೋಷಿಸಿದಳು!
by ಹೊಸಕನ್ನಡby ಹೊಸಕನ್ನಡಇಲ್ಲೊಬ್ಬಳು ವಿದೇಶಿ ಪೋರಿ ಇದೇ ರೀತಿ ತನ್ನನ್ನು ತಾನು ಮದುವೆಯಾಗುವುದಲ್ಲೆ 24 ಗಂಟೆಯೊಳಗೆ ವಿಚ್ಛೇದನವನ್ನೂ ಪಡೆದುಕೊಂಡಿದ್ದಾಳೆ!
-
latestNewsSocial
ಆಗ ತಾನೇ ಹೆತ್ತ ಪುಟ್ಟ ಕಂದನನ್ನು ತರಕಾರಿ ಬುಟ್ಟಿಯಲ್ಲಿ ಬಿಟ್ಟು ಹೋದ ತಾಯಿ ! ಈ ಊರಲ್ಲಿ ನಡೆಯಿತೊಂದು ಮನಕಲಕುವ ಘಟನೆ!
ಹೆಣ್ಣೆಂದರೆ ದೈವಿಕ ಶಕ್ತಿಯ ಪ್ರತಿರೂಪ ಎನ್ನುವ ನಂಬಿಕೆಯಿದೆ. ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ನವೀನ ಅನುಭವ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ. ಆದರೆ, ತಾನು …
-
ಮಗು ಎಂದರೆ ದೇವರಿಗೆ ಸಮಾನ ಎನ್ನುವ ನಂಬಿಕೆ. ಆದರೆ ಇತ್ತೀಚಿಗೆ ಪಾಪ, ಕರುಣೆ, ನಂಬಿಕೆ, ವಿಶ್ವಾಸ ಇವುಗಳಿಗೆ ಬೆಲೆಯೇ ಇಲ್ಲದಂತೆ ಆಗಿದೆ. ಮನಸ್ಸು ಕಲ್ಲಾದಾಗ ತಮ್ಮನ್ನು ತಾವು ದಂಡಿಸುವುದು ನೋಡಿದ್ದೇವೆ. ಆದರೆ ಏನು ಅರಿಯದ ಹುಟ್ಟಿ ಒಂದೇ ದಿನವಾಗಿದ್ದ ಮಗುವನ್ನು ತಾಯಿಯೊಬ್ಬಳು …
-
InterestinglatestNationalNewsTravel
Air India: ಅಮೆರಿಕ-ಭಾರತ ಏರ್ ಇಂಡಿಯಾ ವಿಮಾನದಲ್ಲಿ ಮದ್ಯದ ಅಮಲಿನಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ವ್ಯಕ್ತಿ
ಕಂಠ ಪೂರ್ತಿ ಎಣ್ಣೆ ಕುಡಿದರೆ ವಾಸ್ತವ ಪ್ರಪಂಚದ ಆಗು ಹೋಗುಗಳ ಪರಿವೇ ಇರುವುದಿಲ್ಲ ಎನ್ನುವ ವಿಚಾರ ಗೊತ್ತಿರುವಂತದ್ದೆ!!!.. ಕುಡಿದ ಮತ್ತಿನಲ್ಲಿ ಮದ್ಯ ಪ್ರಿಯರು ಮಾಡುವ ಜಗಳ, ರಾದ್ದಂತ ಮಾಡಿಕೊಳ್ಳುವುದು ನೋಡಿರುತ್ತೇವೆ. ಕೆಲವೊಮ್ಮೆ ಕುಡಿದ ಅಮಲಿನಲ್ಲಿ ಅಪರಾಧ ಎಸಗಿ ಅಮಲು ಇಳಿದ ಮೇಲೆ …
