ರಾಜ್ಯದೆಲ್ಲೆಡೆ ಮೈ ಕೊರೆಯುವ ಚಳಿ ನಡುವೆ ಮಳೆಸುರಿಯುತ್ತಿದ್ದು, ಬಿಸಿಲೆ ಕಾಣದಂತೆ ಭಾಸವಾಗಿದೆ ಈ ಮಧ್ಯೆ ಇದೀಗ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳಾದ ಜ್ವರ ಶೀತ ಕಾಣಿಸಿಕೊಳ್ಳುತ್ತಿದೆ. ಈ ಜ್ವರದಲ್ಲಿ ಬಹಳಷ್ಟು ವಿಧಗಳಿವೆ. ಡೆಂಗ್ಯೂ, ಮಲೇರಿಯಾ ಹೀಗೆ ಅನೇಕ ಜ್ವರಗಳು ಈಗಾಗಲೇ ದೇಶದೆಲ್ಲೆಡೆ ಮನುಷ್ಯನನ್ನು …
Tag:
