ಜನರ ನಂಬಿಕೆಯ ತಾಣವಾಗಿರುವ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರ ಗೊರವಯ್ಯ ಅವರ ಭವಿಷ್ಯವಾಣಿ ಕೇಳಲು ಸಾವಿರಾರು ಮಂದಿ ಕಾತುರದಿಂದ ಎದುರು ನೋಡೋದು ವಾಡಿಕೆ. ಇದೀಗ, ಜನರ ಕಾಯುವಿಕೆ ಅಂತ್ಯ ಕಂಡಿದ್ದು ಮೈಲಾರಲಿಂಗೇಶ್ವರ ಕಾರ್ಣಿಕವನ್ನು ನುಡಿದಿದ್ದಾರೆ. ಮೈಲಾರಲಿಂಗೇಶ್ವರ ಕಾರ್ಣಿಕವನ್ನು ಜನರು ಹೆಚ್ಚು ನಂಬುತ್ತಾರೆ …
Tag:
