ನಾಲ್ಕು ವರ್ಷಗಳ ಹಿಂದೆ, ಯೂಟ್ಯೂಬ್ ಚಾನೆಲ್ಗಳು ಅಷ್ಟೊಂದು ಜನಪ್ರಿಯತೆಯಲ್ಲಿರಲಿಲ್ಲ. ಆದರೆ ಕೋವಿಡ್ ಅವಧಿಯಲ್ಲಿ ಒಟಿಟಿಯ ಜನಪ್ರಿಯತೆಯಂತೆಯೇ, ಯೂಟ್ಯೂಬ್ನ ಕ್ರೇಜ್ ಅಪಾರವಾಗಿ ಹೆಚ್ಚಾಗಿದೆ. ಸಣ್ಣದಾಗಿ ಆರಂಭವಾದ ಯೂಟ್ಯೂಬ್ ಚಾನೆಲ್ ಗಳು ಸ್ಯಾಟಲೈಟ್ ಚಾನೆಲ್ ಗಳಿಗೆ ಗಂಭೀರ ಪೈಪೋಟಿ ನೀಡುತ್ತಿವೆ. ಅದೇ ರೀತಿ ಲಾಭವೂ …
Tag:
