ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಯು. ಟಿ. ಖಾದರ್, “ರಾಷ್ಟ್ರಧ್ವಜ ಎಂಬುದು ಕೇವಲ ಬಟ್ಟೆ ಅಲ್ಲ, ಭಾರತದ ಸ್ವಾತಂತ್ರ್ಯದ ತಾಯಿ ಬೇರು ಖಾದಿ. ಪಾಲಿಸ್ಟರ್ ಬಟ್ಟೆಗಳನ್ನು ವಿದೇಶದಿಂದ ತಂದಾಗ ಗಾಂಧೀಜಿ ಖಾದಿ ಚಳುವಳಿಯನ್ನೇ ಮಾಡಿದ್ದರು. ಖಾದಿ ನೇಯುವ ಚರಕನೇ ಆಗಿರಬಹುದು. …
Tag:
