Women: ನವದೆಹಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಅರ್ಚನಾ ಮಜುಮ್ದಾರ್ ಅವರು ಜಿಲ್ಲಾ/ ರಾಜ್ಯ ಮಟ್ಟದಲ್ಲಿ ಏಪ್ರಿಲ್, 29 ರಂದು “ರಾಷ್ಟ್ರೀಯ ಮಹಿಳಾ ಆಯೋಗ ಅಪ್ಕೆ ದ್ವಾರ್-ಮಹಿಳಾ ಜನ ಸುನ್ ವಾಯಿ” ಸಭೆಯಲ್ಲಿ ಮಹಿಳೆಯರ ಅಹವಾಲು ಆಲಿಸಲು ಪಾಲ್ಗೊಳ್ಳುತ್ತಿದ್ದಾರೆ.
Tag:
