Delhi: ಭಾರಿ ಕುತೂಹಲ ಮೂಡಿಸಿದ ದೆಹಲಿ ಸಿಎಂ ಯಾರೆಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ದೆಹಲಿ ಮುಖ್ಯಂತ್ರಿ ಹುದ್ದೆಗೆ ಬಿಜೆಪಿಯು ಶಾಸಕಿ ರೇಖಾಗುಪ್ತ ಅವರ ಹೆಸರನ್ನ ಅಂತಿಮಗೊಳಿಸಲಾಗಿದೆ. ಮೂಲಗಳ ಪ್ರಕಾರ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ರೇಖಾಗುಪ್ತ ಅವರ ಹೆಸರನ್ನು ಸೂಚಿಸಲಾಗಿದ್ದು, …
Tag:
