ಮದುವೆ ಎಂಬುದು ಮನುಷ್ಯ ಜೀವನದಲ್ಲಿ ಅತೀ ಪ್ರಮುಖ ಘಟ್ಟ. ಈ ಸಮಯದಲ್ಲಿ ಬಾಳ ಸಂಗಾತಿ ಆಗುವವರ ಬಗ್ಗೆ ಅವರು ಹೇಗಿರಬೇಕೆಂದು ಹುಡುಗ ಅಥವಾ ಹುಡುಗಿಯರು ಕನಸು ಕಾಣುತ್ತಾರೆ. ಹುಡುಗಿಯರಿಗಂತೂ ತಮ್ಮ ಹುಡುಗ ಹಾಗಿರಬೇಕು, ಹೀಗಿರಬೇಕೆಂದು ಹೆಚ್ಚಿನ ಆಕಾಂಕ್ಷೆಗಳಿರುತ್ತವೆ. ಅದರಲ್ಲೂ ಕೂಡ, ಸಾಮಾನ್ಯವಾಗಿ …
Tag:
