ರಾಜ್ಯದ ಪುರುಷರಲ್ಲಿ ಉಲ್ಬಣಿಸಿರುವ ವೀರ್ಯಾಣು ಬಿಕ್ಕಟ್ಟನ್ನು ಅಧ್ಯಯನ ಮಾಡಿದಾಗ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಹೌದು ಅದರಲ್ಲೂ ನಗರಗಳಲ್ಲಿ ಸಂತಾನ ಸಮಸ್ಯೆ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಅದರ ಪ್ರಮಾಣ ತುಸು ಕಡಿಮೆ ಇದೆ. ನಗರದಲ್ಲಿರುವ ಬಹುಪಾಲು ಜನರ ಜೀವನ ಶೈಲಿ ಜಡ. …
Tag:
