Bangalore: ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ್ದ ಮಹಿಳೆಯೊಬ್ಬಾಕೆಯನ್ನು ಗುಜರಾತ್ ಎಟಿಎಸ್ ಮತ್ತು ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ ಬಂಧನ ಮಾಡಿದೆ.
ಸಾಮಾಜಿಕ ಜಾಲತಾಣ
-
Mangaluru: ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ, ಸುಳ್ಳು ಸುದ್ದಿ, ದುರುದ್ದೇಶಪೂರಿತ ಪೋಸ್ಟ್ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಅದರಂತೆ ಅನೇಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ, ಇದು ಮುಂದುವರಿಯಲಿದೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
-
Telangana: ತೆಲಂಗಾಣದ ಮೆದ್ಚಲ್ ಜಿಲ್ಲೆಯ ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ ವಿವಾಹಿತ ಮಹಿಳೆ ಸುಕನ್ಯಾ (35) ನಾಪತ್ತೆಯಾಗಿರುವ ಕುರಿತು ದೂರು ದಾಖಲು ಮಾಡಿದ್ದಾರೆ. ಫೆ.5 ರಂದು ದೂರು ದಾಖಲಾಗಿದೆ.
-
Crime: ಭದ್ರತಾ ಪಡೆಗಳಿಗೆ ಬೆದರಿಕೆಯೊಡ್ಡಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಬೆದರಿಕೆಯೊಡ್ಡಿದ್ದ ಮಣಿಪುರದ ನಿಷೇಧಿತ ಸಂಘಟನೆ ಕಾಂಗ್ರೆಪಾಕ್ ಕಮ್ಯುನಿಸ್ಟ್ ಪಕ್ಷದ (ಸಿಟಿ ಮೈಟೈ) ಇಬ್ಬರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
-
ಬೆಂಗಳೂರು
Girl Nude Photo: ಪ್ರಿಯತಮೆ ಪಾಲಿಗೆ ವಿಕೃತ ಕಾಮಿಯಾದ ಪ್ರಿಯತಮ – ತನ್ನವಳ ನಗ್ನ ಫೋಟೋವನ್ನೇ ಎಲ್ಲರಿಗೂ ಹಂಚಿದ
ಸಂಜಯ್ ಹಾಗೂ ಆತನ ಸ್ನೇಹಿತರು 12 ಜನ ಸೇರಿಕೊಂಡು ಟೆಲಿಗ್ರಾಂ ಗ್ರೂಪ್ ಮಾಡಿಕೊಂಡಿದ್ದು, ಅದರಲ್ಲಿ ಮೊದಲಿಗೆ ಅರೆನಗ್ನ ಪೋಟೊಗಳನ್ನು( Girl Nude Photo) ಶೇರ್ ಮಾಡುತ್ತಿದ್ದರು
-
Karnataka State Politics Updates
Siddaramaiah: ಮುಖ್ಯಮಂತ್ರಿಯ ಫೋಟೋ ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್: ಕಾನೂನು ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ
by ಹೊಸಕನ್ನಡby ಹೊಸಕನ್ನಡಮುಖ್ಯಮಂತ್ರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದವರಿಗೆ ಈ ಮೊದಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.
-
ಬೆಂಗಳೂರು
Bengaluru Love Jihad:ಯುವಕನ ವಿರುದ್ಧ ಯುವತಿ ಮಾಡಿದ್ದ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಪೋಲಿಸರು ಬಿಚ್ಚಿಟ್ಟರು ಸ್ಪೋಟಕ ಸತ್ಯ !!
ಸಾಮಾಜಿಕ ಜಾಲತಾಣದಲ್ಲಿ (Social Media) ಯುವಕನೊಬ್ಬನ ಮೇಲೆ ಲವ್ ಜಿಹಾದ್ ( Bengaluru Love Jihad) ಆರೋಪ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಳು
-
EntertainmentNewsSocial
Viral Video : ಮಾಲೆ ಹಾಕುವ ಸಂದರ್ಭ ಪಟಾಕಿ ಸದ್ದಿಗೆ ಬೆಚ್ಚಿಬಿದ್ದ ವರ ಮಾಡಿದ್ದೇನು ಗೊತ್ತಾ? ಜನ ನಕ್ಕಿದ್ದೋ ನಕ್ಕಿದ್ದು!!
by ವಿದ್ಯಾ ಗೌಡby ವಿದ್ಯಾ ಗೌಡFire crackers: ಆದ್ರೆ ಇಲ್ಲೊಂದು ಮದ್ವೆ ಕಾರ್ಯಕ್ರಮದಲ್ಲಿ ವರ ಈ ಪಾಪ್ಪರ್ಸ್ ಸದ್ದಿಗೇ ಬೆಚ್ಚಿಬಿದ್ದಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
-
InterestingInternationalNews
ಶಾರ್ಕ್ ತಿಂದು ವಿಡಿಯೋ ಹಂಚಿಕೊಂಡ ಲೇಡಿ ಫುಡ್ ಬ್ಲಾಗರ್! ವಿಡಿಯೋ ನೋಡಿ ಚೀನಾ ಹಾಕ್ತು 15 ಲಕ್ಷ ದಂಡ !
by ಹೊಸಕನ್ನಡby ಹೊಸಕನ್ನಡವಿವಿಧ ರೀತಿಯ ಬ್ಲಾಗರ್ಸ್ ಗಳ ನಡುವೆ ಈ ಫುಡ್ ಬ್ಲಾಗರ್ಗಳೇ ಎಲ್ರಿಗಿಂತಲೂ ಡಿಫ್ರೆಂಟ್ ಅನ್ಬೋದು. ಅಲ್ಲದೆ ಹೆಚ್ಚು ಡಿಮ್ಯಾಂಡ್ ಕೂಡ ಇವ್ರಿಗೆ. ಎಲ್ಲಿ ಹೋದರೂ ಬಗೆ ಬಗೆಯ ತಿಂಡಿ-ತಿನಿಸುಗಳು, ವಿಶೇಷವಾದ ಖಾದ್ಯಗಳು, ಹೊಸರುಚಿಯ ಚಾಟ್ಸ್ ಗಳು ಇವರಿಗೆ ಸವಿಯಲು ಸಿಕ್ಕು, ನಂತರ …
-
BusinessFoodHealthInterestinglatestLatest Health Updates KannadaNewsSocial
ಸ್ತನದ ಗಾತ್ರ ಹೆಚ್ಚಿಸಲು ತಾಳೆಹಣ್ಣು ಸಹಕಾರಿ: ವಿವಾದಾತ್ಮಕ ಹೇಳಿಕೆ ನೀಡಿದ ಯೂಟ್ಯೂಬ್ ವೈದ್ಯೆಗೆ ಸಂಕಷ್ಟ ! ಏನಿದು ಪ್ರಕರಣ
ಸಾಮಾನ್ಯವಾಗಿ ಯಾವುದೇ ರೀತಿಯ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಂದರೂ ಕೂಡ ಮೊದಲು ವೈದ್ಯರ ಸಲಹೆ ಕೇಳೋದು ಸಹಜ. ಆದರೆ, ವೈದ್ಯರು ತಪ್ಪು ಸಲಹೆಗಳನ್ನು ನೀಡಿದ ಸಂದರ್ಭದಲ್ಲಿ ವೈದ್ಯ ಹಾಗೂ ರೋಗಿ ಇಬ್ಬರು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಎದುರಾಗುತ್ತದೆ. ಇದೀಗ, ತಮಿಳುನಾಡಿನ ವೈದ್ಯೆ …
