ರಾಜ್ಯದಲ್ಲಂತೂ ಹಿಂದುತ್ವದ ವಿಚಾರವಾಗಿ ಆಗಿಂದಾಗ್ಗೆ ಸಾಕಷ್ಟು ವಿವಾದಗಳು ಮುನ್ನಲೆಗೆ ಬರುತ್ತವೆ. ರಾಜಕೀಯ ನಾಯಕರಾಗಲಿ, ಅನ್ಯ ಕೋಮಿನ ಮುಖಂಡರುಗಳಾಗಲಿ ಹಿಂದುತ್ವದ ಕುರಿತು ಆಗಾಗ ನಾಲಗೆ ಹರಿಬಿಟ್ಟು ಪೇಚಿಗೆ ಸಿಲುಕುತ್ತಾರೆ. ಕಾಂಗ್ರೆಸ್ ನಾಯಕರಂತೂ ಇದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಹಿಂದು ಪದ, ಹಿಂದುತ್ವ, ಹಿಂದೂಗಳು ಎಂದು ಏನೇನೋ …
Tag:
