ಜನಪ್ರಿಯ ಮೆಸೇಜಿಂಗ್ ಫ್ಲಾಟ್ಫಾರ್ಮ್ ವಾಟ್ಸಾಪ್ ಅನ್ನು ವಿಶ್ವಾದ್ಯಂತ 250 ಕೋಟಿಗೂ ಹೆಚ್ಚು ಜನರು ಉಪಯೋಗಿಸುತ್ತಿದ್ದಾರೆ. ವಾಟ್ಸಾಪ್ ಅಪ್ಲಿಕೇಶನ್ನಲ್ಲಿ ಜಾಹಿರಾತುಗಳು ಸಹ ಇರುವುದಿಲ್ಲ. ಅಂದರೆ, ವಾಟ್ಸಾಪ್ ನಮಗೆ ಉಚಿತ ಸೇವೆ ನೀಡುತ್ತಿದೆ. ಆದರೂ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಪ್ರತಿ ವರ್ಷ ಸಾವಿರಾರು ಕೋಟಿಗೂ …
