ಇತ್ತೀಚಿಗೆ ಸ್ಮಾರ್ಟ್ ವಾಚ್ ಟ್ರೆಂಡ್ ಜೋರಾಗಿಯೆ ಹಬ್ಬಿದೆ. ಇವು ಕೇವಲ ಸಮಯ ತೋರಿಸುವ ಸಾಧನವಾಗದೇ ನಿಮ್ಮ ಸಂಕ್ಷಿಪ್ತ ಅಧಿಸೂಚನೆಗಳನ್ನು ಪ್ರದರ್ಶಿಸುವುದರ ಜೊತೆಗೆ ಫೋನ್ ಕರೆಗಳನ್ನು ಸಹ ಈ ಸ್ಮಾರ್ಟ್ ವಾಚ್ ಮಾಡುತ್ತವೆ. ಕರೆ ಮಾಡುವ ವೈಶಿಷ್ಟ್ಯದ ಪರಿಣಾಮವಾಗಿ ಸ್ಮಾಟ್’ವಾಚ್’ನ ಬೇಡಿಕೆ ಹೆಚ್ಚಾಗಿದೆ …
Tag:
