ಮುಖದ ಸೌಂದರ್ಯ ಹೆಚ್ಚಿಸಲು ನಗು ಅತ್ಯಗತ್ಯ. ಇದರ ಜತೆ ಸೌಂದರ್ಯದ ಹೊಳಪಿಗೆ ಬಿಳಿ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತವೆ. ಪ್ರತಿ ದಿನ ಹಲ್ಲುಗಳ ಸಂರಕ್ಷಣೆಗಾಗಿ ಶುಚಿಗೊಳಿಸುತ್ತೇವೆ. ಆದರೆ, ಅನಾರೋಗ್ಯಕರ ಜೀವನ ಶೈಲಿಯಿಂದ ಅನೇಕರು ಹಲ್ಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಕ್ಯಾವಿಟೀಸ್ ಕೂಡಾ …
Tag:
