Twitter Logo: ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕಂಪನಿಯ ಪ್ರಧಾನ ಕಚೇರಿಯ ಹೊರಗೆ ಈ ಹಿಂದೆ ಪ್ರದರ್ಶಿಸಲಾಗಿದ್ದ ಟ್ವಿಟರ್ನ (ಈಗ X) ಐಕಾನಿಕ್ ‘ನೀಲಿ ಪಕ್ಷಿ'(Blue Bird) ಲೋಗೋವನ್ನು ಹರಾಜಿನಲ್ಲಿ(Auction) $34,375ಗೆ ಅಂದರೆ ಸುಮಾರು ₹30 ಲಕ್ಷಕ್ಕೆ ಮಾರಾಟ(Sale) ಮಾಡಲಾಗಿದೆ.
ಹೊಸಕನ್ನಡ
-
Google: ಪ್ಲೇ ಸ್ಟೋರ್ನಿಂದ(Playstore) 331 ದುರುದ್ದೇಶಪೂರಿತ ಆ್ಯಪ್ಗಳನ್ನು(APP) ಗೂಗಲ್(Google) ತೆಗೆದುಹಾಕಿದೆ.
-
Haryana: ಹರಿಯಾಣದ ಪಾಣಿಪತ್ನಲ್ಲಿ ಜನನಾಯಕ ಜನತಾ ಪಕ್ಷದ ನಾಯಕ ರವೀಂದರ್ ಮಿನ್ನಾ ಅವರನ್ನು ಗುಂಡು ಹೊಡೆದು ಸಾಯಿಸಲಾಗಿದೆ.
-
Entertainment
Actor Darshan: ಕೇರಳದ ಪ್ರಸಿದ್ಧ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ದರ್ಶನ್!
by ಕಾವ್ಯ ವಾಣಿby ಕಾವ್ಯ ವಾಣಿKerala: ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್ ಅವರು ಕೇರಳದ ಪ್ರಸಿದ್ಧ ಭಗವತಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಮಾಡಿದ್ದಾರೆ.
-
Women Arrest: 34 ವರ್ಷದ ಮಹಿಳೆಯೋರ್ವರನ್ನು ಡ್ರಗ್ ಕಳ್ಳಸಾಗಣೆ ಮಾಡಲು ಯತ್ನ ಮಾಡುತ್ತಿದ್ದ ವೇಳೆ ಬಂಧನ ಮಾಡಲಾಗಿದೆ.
-
Mandya: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಎಎಸ್ಐ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಮಂಡ್ಯದಲ್ಲಿ ಘಟನೆ ನಡೆದಿದೆ.
-
Bantwala: ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವ ಸಾಹಸಕ್ಕೆ ಕೋತಿರಾಜ್ ಮುಂದಾಗಿದ್ದಾರೆ. ಮಾ.23 ರ ಆದಿತ್ಯವಾರ ಬಂಡೆ ಏರುವುದಾಗಿ ಕೋತಿರಾಜ್ ಅವರು ಅಧಿಕೃತವಾಗಿ ಹೇಳಿದ್ದಾರೆ.
-
Sullia: ತಿಂಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾದ ಮಹಿಳೆಯೋರ್ವಳು ಮೃತಪಟ್ಟ ಘಟನೆ ಸುಳ್ಯ ಸಂಪಾಜೆಯಲ್ಲಿ ನಡೆದಿದೆ.
-
Interesting
Bullets Fried: ತುಕ್ಕು ಹಿಡಿದ ಗುಂಡುಗಳನ್ನು ಪ್ಯಾನ್ನಲ್ಲಿ ಫ್ರೈ ಮಾಡಿದ ಪೊಲೀಸ್: ಅಡುಗೆ ಮನೆಯಲ್ಲಿ ಗುಂಡುಗಳು ಸ್ಪೋಟ!
Bullets Fried: ಮಾರ್ಚ್ 11ರಂದು ಕೇರಳದ(Kerala) ಕೊಚ್ಚಿಯಲ್ಲಿರುವ ಪೊಲೀಸ್ ಶಿಬಿರದ ಅಡುಗೆ ಮನೆಯಲ್ಲಿದ್ದ(Police Station Kitchen) ಪ್ಯಾನ್ನಲ್ಲಿ ಗುಂಡುಗಳು ಸ್ಫೋಟಗೊಂಡ ನಂತರ ಉನ್ನತ ಮಟ್ಟದ ತನಿಖೆ ಪ್ರಾರಂಭವಾಗಿದೆ
-
Gold Rate: ಚಿನ್ನ(Gold) ಮತ್ತು ಬೆಳ್ಳಿಯ(Silver) ಬೆಲೆಗಳು(Rate) ಸತತ ಎರಡನೇ ದಿನವೂ ಇಳಿಕೆಯಾಗಿವೆ. ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಚಿನ್ನದ ಬೆಲೆ ₹400ರಷ್ಟು ಇಳಿದು ₹91,250/10 ಗ್ರಾಂ ತಲುಪಿದರೆ, ಬೆಳ್ಳಿ ಬೆಲೆ ₹1,700ರಷ್ಟು ಇಳಿದು ₹1,00,300/ಕೆಜಿ ತಲುಪಿದೆ.
