Narcotics: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಹಾಗೂ ಸರಬರಾಜು ಮಾಡುತ್ತಿದ್ದ ಪ್ರಕರಣವನ್ನು ಮಡಿಕೇರಿ(Madikeri) ಪೊಲೀಸರು(Police) ಭೇದಿಸಿದ್ದಾರೆ.
ಹೊಸಕನ್ನಡ
-
Holy basil: ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಪೂಜ್ಯನೀಯ ಸ್ಥಾನ ಇದೆ. ಪ್ರತಿಯೊಬ್ಬ ಹಿಂದೂ(Hindu) ಮನೆಯ ಎದುರಿನಲ್ಲಿ ತುಳಿಸಿ ಗಿಡ(Tulasi plant) ನೆಡಲಾಗುತ್ತದೆ.
-
No-honking policy: : ಭಾರತದ(India) ಈಶಾನ್ಯ ಭಾಗದಲ್ಲಿರುವ ಮಿಜೋರಾಂ(Mizoram) ರಾಜ್ಯದ ಐಜ್ವಾಲ್(Aizawl) ಎಂಬ ನಗರದಲ್ಲಿ ವಾಹನ ಚಾಲಕರು(Drivers) ಯಾವುದೇ ರೀತಿಯ ಹಾರ್ನ್(Horn) ಮಾಡುವುದಿಲ್ಲ.
-
CM Yogi: ಭ್ರಷ್ಟಾಚಾರದ(Corruption) ವಿರುದ್ಧ ಶೂನ್ಯ ಸಹಿಷ್ಣುತಾ ನೀತಿಯನ್ನು ಅಳವಡಿಸಿಕೊಂಡ ಉತ್ತರ ಪ್ರದೇಶ(Uttar Pradesh) ಸಿಎಂ ಯೋಗಿ ಆದಿತ್ಯನಾಥ್(CM Yogi Adityanath), ರಾಜ್ಯ ಸರ್ಕಾರ(Govt) ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರದ ಆರೋಪ ಹೊತ್ತಿರುವವರ ಮೇಲೆ ಯಾವುದೇ ಕರುಣೆ ಹೊಂದಲು ಸಾಧ್ಯವಿಲ್ಲ ಎಂದರು.
-
Bhopal: ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಿಳಾ ವೈದ್ಯೆಯೊಬ್ಬಳ ಮೃ*ತದೇಹ ಭೋಪಾಲ್ನಲ್ಲಿರುವ ಆಕೆಯ ಮನೆಯ ಕೋಣೆಯಲ್ಲಿ ಪತ್ತೆಯಾಗಿದೆ.
-
Uttarapradesh: ಯೂಟ್ಯೂಬ್ ವೀಡಿಯೋ ನೋಡಿ ತನಗೆ ತಾನೇ ಶಸ್ತ್ರಚಿಕಿತ್ಸೆ ಮಾಡಿದ ಯುವಕನೋರ್ವ ದೊಡ್ಡ ಆಪತ್ತಿಗೆ ಒಳಗಾದ ದಾರುಣ ಘಟನೆ ಮಥುರಾದಲ್ಲಿ ನಡೆದಿದೆ.
-
Belthangady: ಬೆಳಾಲು ಗ್ರಾಮದ ಕೋಡೋಳುಕೆರೆ-ಮುಂಡ್ರೋಟ್ಟು ಬಳಿ ಕಾಡಿನ ಒಳಗೆ ಮೂರು ತಿಂಗಳ ಹೆಣ್ಣು ಮಗುವೊಂದು ಪತ್ತೆಯಾಗಿದೆ. ಈ ಘಟನೆ ಮಾ.22 ರ ಬೆಳಿಗ್ಗೆ 9.15ರ ಹೊತ್ತಿಗೆ ನಡೆದಿದೆ.
-
Karnataka Bandh: ಬೆಳಗಾವಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್, ಮೇಲೆ ನಡೆದ ಮರಾಠಿ ಪುಂಡರ ದಾಳಿ ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ಗೆ (Karnataka Bandh) ಕರೆ ನೀಡಿದ್ದವು.
-
Bantwala: ಸಾಲಗಾರ ಪುತ್ರನ ತಾಯಿಯ ಗೃಹಲಕ್ಷ್ಮೀ ಹಣವನ್ನು ಖಾತೆಯಿಂದ ತೆಗೆಯಲು ಬಿಡದೆ ಸತಾಯಿಸಿದ ಸಾಲೆತ್ತೂರಿನ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ವಿಚಾರ ಕೊಳ್ನಾಡು ಗ್ರಾಮ ಸಭೆಯಲ್ಲಿ ಮಾತುಕತೆಗೆ ಕಾರಣವಾಗಿದೆ.
-
HighCourt: ಮಹಿಳಾ ಸಹೋದ್ಯೋಗಿಯ ಕೂದಲಿನ ಕುರಿತು ಎಚ್ಡಿಎಫ್ಸಿ ಬ್ಯಾಂಕ್ನ ಹಿರಿಯ ಅಧಿಕಾರಿ ಮಾಡಿದ ಕಮೆಂಟ್ಗಳು ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ಕಾಯಿದೆ, 2013 ಅಡಿಯಲ್ಲಿ ಲೈಂಗಿಕ ಕಿರುಕುಳವಲ್ಲ ಎಂದು ಹೇಳಿದೆ.
