Bank Strike: ವಾರದಲ್ಲಿ ಐದು ದಿನಗಳ ಕೆಲಸದ ಅವಧಿ ಮತ್ತು ಎಲ್ಲಾ ಕೇಡರ್ಗಳಲ್ಲಿ ನೇಮಕಾತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಮಾಡಿ ವಿವಿಧ ಬ್ಯಾಂಕ್ ಯೂನಿಯನ್ಗಳು ಮಾ.24,25 ರಂದು ಕರೆ ನೀಡಿದ್ದ ರಾಷ್ಟ್ರವ್ಯಾಪ್ತಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ.
ಹೊಸಕನ್ನಡ
-
Entertainment
Fans celebration: ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ: ಮಮ್ಮುಟ್ಟಿಗಾಗಿ ಮೋಹನ್ ಲಾಲ್ರಿಂದ ಶಬರಿಮಲೆಯಲ್ಲಿ ವಿಶೇಷ ಪೂಜೆ
Fans celebration: ನಿಜವಾದ ಸ್ನೇಹಕ್ಕೆ ಯಾವುದೇ ಮಿತಿಯಿಲ್ಲ ಎಂದು ಮೋಹನ್ ಲಾಲ್(Mohanlal) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
-
Hassana: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಖಾಸಗಿ ಶಾಲೆಯ ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಸಕಲೇಶಪುರ ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿ ನಡೆದಿದೆ.
-
News
Bengaluru airport: ಸತತ 3ನೇ ವರ್ಷವೂ “ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ”: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜಾಗತಿಕ ಶ್ರೇಯಾಂಕ
Bengaluru airport: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(International Airport) ಸತತ ಮೂರನೇ ವರ್ಷ ವಿಮಾನ ನಿಲ್ದಾಣಗಳ ಮಂಡಳಿ (ACI) ಜಾಗತಿಕವಾಗಿ ಆಗಮನಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಹೆಸರಿಸಿದೆ.
-
Wolf dog: ಬೆಂಗಳೂರು(Bengaluru) ಮೂಲದ ನಾಯಿ ಪ್ರಿಯರಾದ(Dog Lover) ಎಸ್ ಸತೀಶ್, ಕ್ಯಾಡಬೊಮ್ಸ್ ಒಕಾಮಿ(Cadaboms Okami) ಎಂಬ ಅಪರೂಪದ ತೋಳನಾಯಿಯನ್ನು ₹50 ಕೋಟಿ ($5.7 ಮಿಲಿಯನ್) ಗೆ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ!
-
News
Supreme Court: ಸ್ತ*ನಗಳನ್ನು ಹಿಡಿಯುವುದು ಅತ್ಯಾಚಾರವಲ್ಲ-ಹೈಕೋರ್ಟ್ ತೀರ್ಪು, ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು-ಸಚಿವೆ ಅನ್ನಪೂರ್ಣದೇವಿ
Supreme Court: ಮಹಿಳೆಯರ ಸ್ತನಗಳನ್ನು ಹಿಡಿಯುವುದು, ಪೈಜಾಮದ ದಾರವನ್ನು ತುಂಡು ಮಾಡುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನದ ಅಪರಾಧ ಆಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಶುಕ್ರವಾರ ಒತ್ತಾಯ …
-
Elephant: ವಿರಾಜಪೇಟೆ ತಾಲೂಕಿನಲ್ಲೆ ಗಿರಿಕಿ ಹೊಡೆಯುತ್ತಿರುವ ಆನೆಗಳ ಹಿಂಡು ಮುಂಜಾನೆ ಮಡಿಕೇರಿ ವಿರಾಜಪೇಟೆಯ ಮುಖ್ಯರಸ್ತಯ ಬೇತ್ರಿಯಲ್ಲಿ ಅಡಿಕೆ ತೋಡದಲ್ಲಿ ಕಾಣಿಸಿಕೊಂಡಿತ್ತು.
-
Home stay: ಸರ್ಕಾರದ ಆದೇಶದನ್ವಯ ಕೊಡಗು(Kodagu) ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ (Tourism Department) ನೋಂದಣಿ(Registration)ಮಾಡಿಸುವುದು ಕಡ್ಡಾಯವಾಗಿದ್ದು, ಈ ಸಂಬಂಧ ಹೋಂ-ಸ್ಟೇ ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ-ಸ್ಟೇಗಳು ನೋಂದಣಿಯಾಗಿರುವುದಿಲ್ಲ.
-
Heart diseases: ಕೇವಲ 14 ವರ್ಷ ವಯಸ್ಸಿನ ಸಿದ್ಧಾರ್ಥ್ ನಂದ್ಯಾಲ(Siddarth Nandyala) ಅವರು ಸರ್ಕಾಡಿಯಾವಿ(CircadiaV) ಎಂಬ ಕೃತಕ ಬುದ್ಧಿಮತ್ತೆ ಆಧಾರಿತ ಅಪ್ಲಿಕೇಶನ್(App) ಅನ್ನು ರಚಿಸಿದ್ದಾರೆ.
-
News
McDonalds : ಮೆಕ್ಡೊನಾಲ್ಡ್ಲ್ನ 43,000 ರೆಸ್ಟೋರೆಂಟ್ಗಳಲ್ಲಿ AI ಅಳವಡಿಕೆ: ಉತ್ತಮ ಸೇವೆ ಓಕೆ, ಕೆಲಸಗಾರರ ಕಥೆಯೇನು?
McDonald: ಸೇವೆಯನ್ನು ವೇಗವಾಗಿ ಮತ್ತು ಉತ್ತಮಗೊಳಿಸಲು ಮೆಕ್ಡೊನಾಲ್ಡ್ಸ್ ತನ್ನ 43,000 ರೆಸ್ಟೋರೆಂಟ್ಗಳನ್ನು(Restaurant) ಕೃತಕ ಬುದ್ಧಿಮತ್ತೆ (AI) ನೊಂದಿಗೆ ಅಪ್ಗ್ರೇಡ್(Upgrade) ಮಾಡುತ್ತಿದೆ.
