Digital Arrest: ಮುಂಬೈನಲ್ಲಿ 86 ವರ್ಷದ ಮಹಿಳೆಯನ್ನು 2 ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿ, ಅವರ ಬ್ಯಾಂಕ್ ಖಾತೆಯಿಂದ ₹20.25 ಕೋಟಿ ದೋಚಲಾಗಿದೆ. ಈ ಸಮಯದಲ್ಲಿ ವೃದ್ಧೆಯನ್ನು ಬೆದರಿಸಲಾಗಿದ್ದು, ಮಕ್ಕಳನ್ನೂ ಬಂಧನ ಮಾಡುವುದಾಗಿ ವಂಚಕರು ಹೇಳಿದ್ದರು.
ಹೊಸಕನ್ನಡ
-
News
Electric Vehicle: 6 ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್ ಕಾರುಗಳ ಬೆಲೆಗೆ ಸಮ: ಕೇಂದ್ರ ಸಚಿವ ನಿತಿನ್ ಗಡ್ಕರಿ
Electric Vehicle: ಆರು ತಿಂಗಳೊಳಗೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಬೆಲೆಗಳು ಪೆಟ್ರೋಲ್ ವಾಹನಗಳ ಬೆಲೆಗೆ ಸಮನಾಗಿರುತ್ತವೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ(Nithin Gadkari)ಹೇಳಿದ್ದಾರೆ.
-
Elephants: ಆನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಮಡಿಕೇರಿ ಜಿಲ್ಲೆಯಲ್ಲಿ ದಿನಂ ಪ್ರತಿ ಒಂದಲ್ಲ ಒಂದು ಊರಿಗೆ ಕಾಡಾನೆಗಳು ನುಗ್ಗುತ್ತಲೇ ಇವೆ. ಪ್ರಾಣ ಹಾನಿ, ಬೆಳೆ ಹಾನಿ ಮಾಡುತ್ತಲೇ ಇವೆ.
-
News
University: ವಿವಿ ವಿಲೀನಕ್ಕೆ ಚಿಂತನೆ: ಮಕ್ಕಳ ಅಭಿಪ್ರಾಯ ಪಡೆದು ಸಂಪುಟ ಸಭೆಯಲ್ಲಿ ತೀರ್ಮಾನ – ಡಿಸಿಎಂ ಡಿಕೆ ಶಿವಕುಮಾರ್
University: ಯಾವುದೇ ವಿಶ್ವವಿದ್ಯಾಲಯವನ್ನು ಮುಚ್ಚುವ ಬಗೆ ನಮ್ಮ ಮುಂದಿಲ್ಲ ಆದರೆ ಮಕ್ಕಳ ಭವಿಷ್ಯ ದೃಷ್ಟಿಯಿಂದ ಈಗಿರುವ ವಿಶ್ವವಿದ್ಯಾಲಯದೊಂದಿಗೆ ವಿಲೀನ ಪ್ರಕ್ರಿಯೆ ನಡೆಸಲು ಚಿಂತನ ಹರಿಸಲಾಗಿದೆ.
-
Global Warming: ನಾಸಾದ(NASA) 40 ವರ್ಷಗಳ ದತ್ತಾಂಶವನ್ನು ಉಲ್ಲೇಖಿಸಿದ ಹಾರ್ವರ್ಡ್ ವಿವಿ ಯ(Harvard University) ಹವಾಮಾನ ವಿಜ್ಞಾನಿ(Scientist) ವಿಜ್ಞಾನ, ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿ ಕಾರ್ಯಕ್ರಮದ ಸಹ-ನಿರ್ದೇಶಕ ಡೇನಿಯಲ್ ಪಿ ಶ್ರಾಗ್, ಭಾರತದ ತಾಪಮಾನ ಏರಿಕೆ ವಿಶ್ವದ ಇತರ ಭಾಗಗಳಿಗಿಂತ ನಿಧಾನವಾಗಿದೆ …
-
Naxal encounter: ಛತ್ತೀಸ್ಗಢದ(Chhattisgarh) ಬಿಜಾಪುರ(Bijapur) ಅರಣ್ಯ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ(Encounter) ಕನಿಷ್ಠ 18 ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
-
Yogi Adityanath: ಮಹಾರಾಷ್ಟ್ರದ ನಾಗುರದಲ್ಲಿ ಹಿಂಸಾತ್ಮಕ ಘಟನೆ ವರದಿಯಾದ ಕೆಲ ದಿನಗಳ ನಂತರ ಮಾತನಾಡಿದ ಯುಪಿ ಸಿಎಂ(UP CM) ಯೋಗಿ ಆದಿತ್ಯನಾಥ್, ಯಾವುದೇ ಆಕ್ರಮಣಕಾರರನ್ನು ವೈಭವೀಕರಿಸುವುದು ದೇಶದ್ರೋಹದ ಅಡಿಪಾಯವನ್ನು ಬಲಪಡಿಸುತ್ತದೆ ಎಂದರು.
-
High Court: ಪತಿಯಿಂದ ಮಧ್ಯಂತರ ಜೀವನಾಂಶ ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶ(Court Order) ಪ್ರಶ್ನಿಸಿದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ(Delhi) ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ.
-
Rape: UPಯ ಹತ್ರಾಸ್ನ ಸೇರ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ(Collage students) ಮೇಲೆ ಅತ್ಯಾಚಾರ(Rape) ಎಸಗಿ ವಿಡಿಯೋ(Video) ಮಾಡಿದ್ದ 54 ವರ್ಷದ ಪ್ರಾಧ್ಯಾಪಕನನ್ನು ಪ್ರಯಾಗ್ರಾಜ್ನಲ್ಲಿ(Prayag Raj) ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
-
Foreign Jail: ಸೌದಿ ಅರೇಬಿಯಾದಲ್ಲಿ(Saudi Arabia) ಅತಿ ಹೆಚ್ಚು ಭಾರತೀಯರನ್ನು(Indian) (2,633) ಬಂಧಿಸಿ ಜೈಲಿನಲ್ಲಿ (Jail)ಇಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಹೇಳಿದ್ದಾರೆ.
