Cricket: ವರುಣ್ ಚಕ್ರವರ್ತಿ(Varun Chakravarthy) ಅವರ ಯಶಸ್ಸು ನಿಮ್ಮ ಕನಸುಗಳನ್ನು ಅನುಸರಿಸಲು ಇನ್ನು ಸಮಯ ಇದೆ,ತಡವಾಗಿಲ್ಲ ಎಂದು ತೋರಿಸುತ್ತದೆ.
ಹೊಸಕನ್ನಡ
-
Trump brand office: ಟ್ರಂಪ್ ಆರ್ಗನೈಸೇಷನ್ನ ಭಾರತದ ಪಾಲುದಾರ ಟ್ರಿಬೆಕಾ ಡೆವಲಪರ್ಸ್, ಪುಣೆಯಲ್ಲಿ ನಿರ್ಮಿಸಲಾಗುವ “ಟ್ರಂಪ್ ವರ್ಲ್ಡ್ ಸೆಂಟರ್” ಎಂಬ ಮೊದಲ ಟ್ರಂಪ್-ಬ್ರಾಂಡ್ ವಾಣಿಜ್ಯ ಕಚೇರಿ ಯೋಜನೆಯನ್ನು ಪ್ರಾರಂಭಿಸಿದೆ.
-
Helicopters Travel: 2023ರಿಂದ ಜನವರಿ 15, 2025ರ ನಡುವಿನ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರ ಹೆಲಿಕಾಪ್ಟರ್(Helicopter) ಪ್ರಯಾಣದಿಂದಾಗಿ ಸರ್ಕಾರಿ ಬೊಕ್ಕಸದಿಂದ ₹30 ಕೋಟಿಗೂ ಹೆಚ್ಚು ವೆಚ್ಚವಾಗಿದೆ ಎಂದು ರಾಜ್ಯ ಸರ್ಕಾರ ಸದನಕ್ಕೆ ತಿಳಿಸಿದೆ.
-
Bill Passed: ಮಮತಾ ಬ್ಯಾನರ್ಜಿ ಸರಕಾರವು ಬಾರ್ಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೂ ಅವಕಾಶ ನೀಡುವ ಮಸೂದೆಗೆ ಪಶ್ಚಿಮ ಬಂಗಾಳ ವಿಧಾನಸಭೆ ಬುಧವಾರ ಅನುಮೋದನೆ ನೀಡಿದೆ.
-
Assault: ಆಫ್ರಿಕಾ ಮೂಲದ 34 ವರ್ಷದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ಹರಿಯಾಣದ ಗುರುಗ್ರಾಮದ ಸೊಸೈಟಿ ಒಂದರಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಎಲ್ಲ ಬಟ್ಟೆಗಳನ್ನು ಕಳಚಿ(naked) ಮಹಿಳೆಯರ ಮುಂದೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ.
-
ದಕ್ಷಿಣ ಕನ್ನಡ
ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಕೂಟತ್ತಜೆ ಕ್ಷೇತ್ರವು ಕರ್ನಾಟಕದ ಗಡಿಭಾಗವಾಗಿದ್ದು ತುಳು, ಕನ್ನಡವೇ ಪ್ರಧಾನ ಭಾಷೆಯಾಗಿರುವ ಪ್ರದೇಶವಾಗಿರುತ್ತದೆ. ‘ಮೂವೆರ್ ದೈಯೊಂಗುಳು’ ಎಂದು ಭಕ್ತಿಯಿಂದ ಕರೆಯಲ್ಪಡುವ ಕೂಟತ್ತಜೆ ಕ್ಷೇತ್ರದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮ, ಬಂಟಜಾವದೆ ಮತ್ತು ತೋಡಕುಕ್ಕಿನಾರ್ ಪ್ರಧಾನ ದೈವಗಳಾಗಿ …
-
Gutka: ಸ್ವಚ್ಛ ಭಾರತ(Swacha Bharat) ಅಂತ ಎಷ್ಟೇ ಬೊಬ್ಬೆ ಹೊಡೆದರೂ, ಅದು ಕಿವಿ ಹತ್ರನೂ ಸುಳಿಯೋದಿಲ್ಲ ಈ ಮಂದಿಗೆ. ತಮ್ಮ ಪಾಡಿಗೆ ತಾವು ಬಾಯಿಗೆ ಗುಟ್ಕಾ ಹಾಕಿ ಎಲ್ಲೆಂದರಲ್ಲಿ ಉಗಿಯೋದೊಂದೇ ಅವರಿಗೆ ತಿಳಿಯೋದು.
-
Punjab: ತಲೆ ತುಂಬಾ ಕೂದಲು ಇರಬೇಕು ಎನ್ನುವುದು ಪ್ರತಿಯೊಬ್ಬರಿಗೂ ಆಸೆ ಇದ್ದೇ ಇರುತ್ತದೆ. ಇದು ಸಹಜ ಕೂಡಾ. ಆದರೆ ಈ ಆಸೆಯನ್ನೇ ಬಂಡವಾಳ ಮಾಡಿಕೊಂಡ ಕೆಲವರು ಜನರಿಗೆ ಮೋಸ ಮಾಡಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ.
-
Dolphin senses: ಭಾರತವು ಮೊದಲ ಬಾರಿಗೆ ತನ್ನ ನದಿಗಳಲ್ಲಿ ಇರುವ ಡಾಲ್ಫಿನ್ಗಳನ್ನು ಅಧಿಕೃತವಾಗಿ ಎಣಿಸಿದೆ. ಗಂಗಾ, ಬ್ರಹ್ಮಪುತ್ರ ಮತ್ತು ಅವುಗಳ ಉಪನದಿಗಳಲ್ಲಿ 6,327 ಡಾಲ್ಫಿನ್ಗಳಿರುವುದನ್ನು ಕಂಡುಕೊಂಡಿದೆ.
-
Interesting
High speed trains: ಚೀನಾ ರೀತಿ ವಿಶ್ವ ದರ್ಜೆಯ ಬುಲೆಟ್ ರೈಲುಗಳನ್ನು ನಾವು ಏಕೆ ಮಾಡಬಾರದು? ಭಾರತದ ಕನಸು ನನಸಾಗಿಸುವ ಸಮಯ!
High speed trains: ಭಾರತ(India) ಸಾರಿಗೆ ಕ್ರಾಂತಿಗೆ ಸಿದ್ಧವಾಗಿದೆ, ಆದರೆ ನಾವು ಸಾಕಷ್ಟು ವೇಗವಾಗಿ ಚಲಿಸುತ್ತಿದ್ದೇವೆಯೇ? ಚೀನಾದಂತಹ(China) ದೇಶಗಳು ಪ್ರಯಾಣವನ್ನು ವೇಗವಾಗಿ, ಸುಗಮವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ವಿಶ್ವ ದರ್ಜೆಯ ಬುಲೆಟ್ ರೈಲು(bullet train ) ಡಿಪ್ಪೋಗಳು ಮತ್ತು ಹೈ-ಸ್ಪೀಡ್ …
