Chikkamagaluru: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ರಾಣಿ ಝರಿಗೆ ಐವರು ಯುವಕರು ಹೋಗಿದ್ದು, ಅಲ್ಲಿರುವ ಕಚ್ಚಾ ರಸ್ತೆಯಲ್ಲಿ ರೀಲ್ಸ್ಗಾಗಿ ಬೈಕ್ ವೀಲಿಂಗ್ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಹೊಸಕನ್ನಡ
-
News
Aparna Vastarey: ಖ್ಯಾತ ನಿರೂಪಕಿ ಅಪರ್ಣಾ ಮರೆಯಾಗುತ್ತಿದ್ದಂತೆ ಮೆಟ್ರೋ ರೈಲಿಗೆ ಕನ್ನಡ ಧ್ವನಿಗೆ ಬಿಎಂಆರ್ಸಿಎಲ್ ಹುಡುಕಾಟ
Aparna Vastarey: ಅಪರ್ಣಾ ಅವರು ಕ್ಯಾನ್ಸರ್ನಿಂದ ನಮ್ಮನ್ನು ಅಗಲಿದ್ದು, ಇದೀಗ ಮೆಟ್ರೋ ಹೊಸ ಮಾರ್ಗಗಳಲ್ಲಿ ಕನ್ನಡ ವಾಯ್ಸ್ಗಾಗಿ ಮೆಟ್ರೋ ಅಧಿಕಾರಿಗಳು ಹೊಸ ವಾಯ್ಸ್ ಹುಡುಕಾಟದಲ್ಲಿದ್ದಾರೆ.
-
Population: ಈತನ್ಮಧ್ಯೆ ಸರಕಾರದ ಸಚಿವರೊಬ್ಬರು ಜನಸಂಖ್ಯಾ ನಿಯಂತ್ರಣಕ್ಕೆ ಕುರಿತಂತೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
-
Entertainment
Aparna: ನಿರೂಪಕಿ ಅಪರ್ಣಾಗೆ ನಾಗರಾಜ್ ವಸ್ತಾರೆ ಎರಡನೇ ಗಂಡ, ಹಾಗಿದ್ರೆ ಮೊದಲ ಪತಿ ಯಾರು? ಇಬ್ಬರೂ ದೂರಾಗಿದ್ದು ಯಾಕೆ?
Aparna: ಅಪರ್ಣಾ ಎರಡನೇ ಮದುವೆಯಾಗಿದ್ದರು, ನಾಗರಾಜ್ ವಸ್ತಾರೆ(Nagraj Vastare) ಅವರು ಎರಡನೇ ಪತಿ ಎಂದು ತಿಳಿದುಬಂದಿದೆ.
-
Belthangady: ಯುವಕನೋರ್ವನಿಗೆ ವಿದ್ಯುತ್ ಶಾಕ್ ಹೊಡೆದಿದ್ದು, ಸಾವನ್ನಪ್ಪಿರುವ ಘಟನೆಯೊಂದು ಇಳಂತಿಲ ಗ್ರಾಂದಲ್ಲಿ ಇಂದು ಬೆಳಗ್ಗೆ ನಡೆದಿದೆ.
-
BPL: ಬಡ ಕುಟುಂಬದ ಮಕ್ಕಳನ್ನು ಪ್ರೋತ್ಸಾಹಿಸಲು, ತಮ್ಮ ಶೈಕ್ಷಣಿಕ ಗುರಿಗಳನ್ನು ಪೂರೈಸಲು ಸಹಾಯ ಮಾಡಲು, TATA ಕ್ಯಾಪಿಟಲ್ ಲಿಮಿಟೆಡ್ ಗುಡ್ ನ್ಯೂಸ್ ನೀಡಿದೆ.
-
News
Mudhola : ಯಪ್ಪಾ ಏನಿದು ಭೀಕರ ಕೃತ್ಯ.. !! ನೋವು ವಾಸಿ ಮಾಡೋದಾಗಿ ಹೇಳಿ ಕೊಡಲಿಯಲ್ಲಿ ಹೊಡೆಯುತ್ತಾನೆ ಈ ಡೋಂಗಿ ಬಾಬಾ !!
Mudhola: ಇಲ್ಲೊಬ್ಬ ಬಾಬ ದುಡ್ಡು ಪೀಕುವುದರೊಂದಿಗೆ ಬಂದ ಭಕ್ತರಿಗೆ ಏಟನ್ನೂ ಕೊಡುತ್ತಾನೆ. ಅದು ಕೂಡ ಕೊಡಲಿ ಏಟು!!
-
ದಕ್ಷಿಣ ಕನ್ನಡ
Swami Koragajja: ಕುತ್ತಾರು ಕೊರಗಜ್ಜನ ಕಟ್ಟೆ ಕೋಲದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಜೊತೆ ನಟ ಸುನೀಲ್ ಶೆಟ್ಟಿ ಪರಿವಾರ ಭಾಗಿ
Swami Koragajja: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಸೇರಿ ಸುನೀಲ್ ಶೆಟ್ಟಿ, ಅಹಾನ್ ಶೆಟ್ಟಿ, ಆತಿಯಾ ಶೆಟ್ಟಿ, ಕೆ.ಎಲ್.ರಾಹುಲ್ ಭೇಟಿ ನೀಡಿದ್ದಾರೆ.
-
Udupi: ನಗರದ ಬಾರ್ವೊಂದರ ಮಾಲಕರ ಮನೆಯಲ್ಲಿ ಭಾರೀ ಅಗ್ನಿಅವಘಡ ಸಂಭವಿಸಿದ್ದು, ಬಾರ್ ಮಾಲಕ ಮತ್ತು ಅವರ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
-
RSS-PM Modi: ಬಿಜೆಪಿಯ(BJP) ಮಾತೃ ಸಂಸ್ಥೆಯಾದ RSS ಅನ್ನು ದೂರವಿಡಲು ಪ್ರಧಾನಿ ನರೇಂದ್ರ ಮೋದಿಯವರು ಪ್ಲಾನ್ ಮಾಡಿದ್ದಾರೆ ಎಂಬ ಮಾತ ಇದೀಗ ರಾಜಕೀಯ ವಲಯದಲ್ಲಿ ಭಾರೀ ಸದ್ದುಮಾಡುತ್ತಿದೆ.
