School Holiday: ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರ (ನಾಳೆ, ಜುಲೈ 9) ರಂದು ಉಡುಪಿ ಜಿಲ್ಲಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಮತ್ತು ಪಿಯು ಕಾಲೇಜುಗಳಿಗೆ ರಜೆ ಸಾರಲಾಗಿದೆ.
ಹೊಸಕನ್ನಡ
-
News
Nikki Tamboli: ಪ್ಯಾಂಟ್ ಬಿಚ್ಚಿ ಎಲ್ಲಾ ತೋರಿಸುವಂತೆ ಫೋಸ್ ಕೊಟ್ಟ ನಿಕ್ಕಿ – ವಿಡಿಯೋ ಕಂಡು ಫ್ಯಾನ್ಸ್ ಕಕ್ಕಾಬಿಕ್ಕಿ !!
Nikki Tamboli: ಮಾದಕ ನೋಟ, ಬಳುಕುವ ಸೊಂಟ, ಸೆಳೆಯುವ ಕೆಂದುಟಿಗಳ ಕೊಲ್ಮಿಂಚಿನ ಈ ವಿಡಿಯೋ ಎಂತವರನ್ನು ಒಂದು ಕ್ಷಣ ತಲ್ಲೀನಗೊಳಿಸುತ್ತದೆ. ಕಪ್ಪು ಬಣ್ಣದ ಬ್ರಾಲೈಟ್ ನಿಕ್ಕಿಯ ಮಾದಕತೆಯನ್ನು ಹೆಚ್ಚಿಸಿದೆ.
-
BPL Card: ಬಿಪಿಎಲ್ ಬಳಕೆದಾರರ ಪಟ್ಟಿಯಲ್ಲಿ ಅನರ್ಹರೂ ಸರಕಾರದ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸರಕಾರ ಇಂತಹ ಕಾರ್ಡ್ಗಳನ್ನು ರದ್ದು ಮಾಡಿ ಅರ್ಹರಿಗೆ ನೀಡುವಂತೆ ಸೂಚಿಸಿದ್ದಾರೆ.
-
K S Eshwarappa: ಬಿಜೆಪಿ ಸೇರ್ಪಡೆ ಯಾವಾಗ ಎಂದ ಮಾಧ್ಯಮಗಳ ಪ್ರಶ್ನೆಗೆ’ ನಾನು ಈಗಲೂ ಬಿಜೆಪಿಯಲ್ಲಿಯೇ ಇದ್ದೇನೆ. ಆದರೆ ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ, ರಾಯಣ್ಣ ಬ್ರಿಗೇಡ್ ಆರಂಭಿಸುವ ಆಲೋಚನೆ ಇದೆ’ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
-
Entertainment
Pavitra Gowda: ಪವಿತ್ರ ಗೌಡ ದರ್ಶನ್ ಹಿಂದೆ ಬಿದ್ದಿದ್ದೇ ‘ಅದಕ್ಕಾಗಿ’ ಅಂತೆ- ಡೈರೆಕ್ಟರ್ ಒಬ್ಬರಿಂದ ಸ್ಫೋಟಕ ಸತ್ಯ ಬಯಲು !!
Pavitra Gowda: ದರ್ಶನ್ ಗೆ ಹೆಂಡತಿ ಇದ್ದರೂ ಪವಿತ್ರ ದರ್ಶನ್ ಹಿಂದೆ ಬಿದ್ದಿದ್ಯಾಕೆ? ಗೊತ್ತಾ ಎಂದು ಖ್ಯಾತ ಡೈರೆಕ್ಟ್ ಒಬ್ಬರು ಕೆಲವು ಸತ್ಯಗಳನ್ನು ಬಯಲು ಮಾಡಿದ್ದಾರೆ.
-
News
Puri Jagannath: ಪುರಿ ಜಗನ್ನಾಥ ರಥ ಯಾತ್ರೆ, ಏನಿದರ ವಿಶೇಷತೆ ? ಇಲ್ಲಿನ ವಿಗ್ರಗಳು ಅಪೂರ್ಣ ಯಾಕೆ? ಇಲ್ಲಿನ ರಹಸ್ಯಗಳೇ ರೋಚಕ !!
Puri Jagannath: ಆಶಾಢ ಮಾಸ ಶುಕ್ಲ ಪಕ್ಷದ ಎರಡನೇ ದಿನ ಎಂದರೆ ಒರಿಸ್ಸಾ ರಾಜ್ಯಕ್ಕೆ ಇನ್ನಿಲ್ಲದ ಸಡಗರ. ಇಲ್ಲಿನ ಜನಪ್ರಿಯ ಪುರಿ ಜಗನ್ನಾಥ(Lord Jagannath)ನ ವಿಶ್ವಪ್ರಸಿದ್ಧ ರಥಯಾತ್ರೆ ಆರಂಭವಾಗುವ ದಿನವದು.
-
Crime
Bengaluru: Bengaluru: ಪ್ಯಾಂಟ್ ಜಿಪ್ ತೆಗೆದು ತನ್ನ ಗುಪ್ತಾಂಗವನ್ನು ಕಾಲೇಜು ಹುಡುಗಿಯರಿಗೆ ತೋರಿಸಿದ ಕಾಮುಕ; ವೀಡಿಯೋ ವೈರಲ್
Bengaluru: ಬೆಂಗಳೂರಿನ ವಿವಿ ಪುರಂನಲ್ಲಿರುವ ಕಾಲೇಜೊಂದರ ಮುಂದೆ ನಿಂತಿದ್ದ ಹುಡುಗಿಯರ ಮುಂದೆ ವ್ಯಕ್ತಿಯೋರ್ವ ಅಸಹ್ಯ ರೀತಿಯಲ್ಲಿ ವರ್ತಿಸಿದ ಘಟನೆಯೊಂದು ನಡೆದಿದೆ.
-
News
Knockout Team: ಸ್ಯಾಂಡಲ್ವುಡ್ನಲ್ಲಿ ವಿನೂತನ ಪ್ರಯೋಗ, ಸಿನಿಮಾ ಇಷ್ಟ ಆದ್ರೆ ಮಾತ್ರ ಇಂಟರ್ವಲ್ನಲ್ಲಿ ಟಿಕೆಟ್ ಖರೀದಿಸಿ – ಯಾವ ಸಿನಿಮಾದಿಂದ ಆರಂಭ?
Knockout Team: ನೌಕ್ಔಟ್ ಚಿತ್ರತಂಡವು(Knockout Team) ತನ್ನ ವಿಶೇಷ ಪ್ಲಾನ್ ಮೂಲಕ ವೀಕ್ಷಕರ ಗಮನ ಸೆಳೆಯಲು ಮುಂದಾಗಿದೆ.
-
Kadaba: ಕಡಬದ ಪುಳಿಕುಕ್ಕು ಎಂಬಲ್ಲಿ ಯುವಕನೋರ್ವ ಕುಮಾರಧಾರ ನದಿಯ ನೆರೆಯ ನೀರಿನಲ್ಲಿ ಸಿಲುಕಿ, ಸಹಾಯಕ್ಕಾಗಿ ಯಾತನೆ ಪಡುತ್ತಿರುವ ದೃಶ್ಯವೊಂದು ಸೋಮವಾರ ಬೆಳಗ್ಗೆ ನಡೆದಿರುವ ಕುರಿತು ವರದಿಯಾಗಿದೆ.
-
News
MUDA Scam: ರಾಜ್ಯದಲ್ಲಿ ಸದ್ದು ಮಾಡ್ತರೋ ‘ಮುಡಾ ಹಗರಣ’ ಅಂದ್ರೆ ಏನು? ಸಿದ್ದರಾಮಯ್ಯ ಪತ್ನಿಗೂ ಇದಕ್ಕು ಏನು ಸಂಬಂಧ?
MUDA Scam: ಸಿದ್ದರಾಮಯ್ಯ ಸಿಎಂ ಆದರೂ ಇಷ್ಟು ವರ್ಷದಲ್ಲಿ ಒಂದು ದಿನವೂ ಎಲ್ಲೂ ಕಾಣಿಸದ, ಯಾವುದಕ್ಕೂ ತಲೆ ಹಾಕದ ಸ್ವತಃ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರೂ ಇದರಲ್ಲಿ ತಳುಕುಹಾಕಿಕೊಂಡಿದೆ.
