ಇಂದಿನ ದಿನಗಳಲ್ಲಿ ಜ್ಯೋತಿಷ್ಯದಲ್ಲಿ ಜನರು ಬಹಳಷ್ಟು ನಂಬಿಕೆ ಇರಿಸಿದ್ದಾರೆ. ಅದಕ್ಕೆ ತನ್ನದೇ ಆದ ಮಹತ್ವ ಕೂಡ ಇದೆ. ಹಾಗೇ ಸಮುದ್ರಶಾಸ್ತ್ರಕ್ಕೂ ಅದರದೇ ಆದ ಮಹತ್ವವಿದೆ. ಜ್ಯೋತಿಷ್ಯದಲ್ಲಿ ಜಾತಕವನ್ನು ನೋಡುವ ಮೂಲಕ ಅಥವಾ ಕವಡೆ ಹಾಕಿ ವ್ಯಕ್ತಿಯ ಜೀವನದ ಬಗ್ಗೆ ಭವಿಷ್ಯ ನುಡಿಯುವುದಾಗಿದೆ. …
Tag:
