Dakshina Kannada: ಮಂಗಳೂರಿನ ತಣ್ಣೀರುಬಾವಿ ಬೀಚ್ನಲ್ಲಿ ಎರಡು ದಿನ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮವು ಫೆ.10,11 ರಂದು ನಡೆಯಲಿದೆ. ಕಾರ್ಯಕ್ರಮದಲ್ಲಿ ಥೈಲ್ಯಾಂಡ್, ಉಕ್ರೇನ್, ಇಂಡೋನೇಷಿಯಾ, ವಿಯೆಟ್ನಾ, ಮಲೇಷ್ಯಾ, ಎಸ್ಟೋನಿಯಾ, ಗ್ರೀಸ್ ಮತ್ತು ಸ್ಪೀಡನ್ ಎಂಟು ದೇಶಗಳು ಪಾಲ್ಗೊಳ್ಳಲಿದೆ. …
Tag:
