Viral Video: ವ್ಯಕ್ತಿಯೊಬ್ಬನು ತನ್ನ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಮನಸಾರೆ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಸ್ನೇಹಿತನ ಅಂತಿಮ ಯಾತ್ರೆಯಲ್ಲಿ ಡ್ಯಾನ್ಸ್ ಮಾಡಿ ತನ್ನ ಸ್ನೇಹಿತನಿಗೆ ಈ ವ್ಯಕ್ತಿಯು ಸಂತೋಷದ ವಿದಾಯ ಹೇಳಿದ್ದಾನೆ. ಮಧ್ಯ ಪ್ರದೇಶದ ಭೋಪಾಲ್’ನ …
Tag:
