ಇತ್ತೀಚೆಗೆ ಎಲ್ಲವೂ ಆನ್ಲೈನ್ ಮಯ. ಹಾಗಾಗಿ ಎಲ್ಲಾ ಸೇವಾ ಕೇಂದ್ರಗಳು ಈಗ ಆನ್ಲೈನ್ ಗೆ ಹೆಚ್ಚು ಆದ್ಯತೆ ಕೊಡುತ್ತಿದೆ. ಹಾಗೆನೇ ಸರಕಾರ ಕೂಡಾ ಇದಕ್ಕೆ ಶ್ರಮಿಸುತ್ತಿದೆ. ಸಮಯದ ಉಳಿತಾಯ ಹಾಗೂ ತ್ವರಿತ ಕೆಲಸದ ವೇಗ ಹೊಂದಿರುವುದರಿಂದ ಇದು ನಿಜಕ್ಕೂ ಲಾಭದಾಯಕವೆಂದೇ ಹೇಳಬಹುದು. …
Tag:
