Karnataka government: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಪಂಚ ಗ್ಯಾರೆಂಟಿಗಳನ್ನು ಘೋಷಿಸಿದೆ. ಅದರಲ್ಲಿ ಅನ್ನಭಾಗ್ಯವೂ ಕೂಡ ಒಂದು. ಇದುವರೆಗೂ ಕರ್ನಾಟಕ ಸರ್ಕಾರ(Karnataka government)ಅನ್ನ ಭಾಗ್ಯ ಯೋಜನೆಯು ತನ್ನದೇ, ತಾನೇ ಇದಕ್ಕೆ ಅಕ್ಕಿಯನ್ನು ಹೊಂದಿಸಿ ಉಚಿತವಾಗಿ ವಿತರಿಸುವುದು ಎಂದು ಹೇಳುತ್ತಾ …
ಅನ್ನ ಭಾಗ್ಯ
-
Karnataka State Politics UpdatesNationalNews
Anna bhagya: ಅನ್ನಭಾಗ್ಯದ ಅಕ್ಕಿ, ಹಣದ ವಿತರಣೆಯಲ್ಲಿ ಮಹತ್ವದ ಬದಲಾವಣೆ !! ಬಿಗ್ ಅಪ್ಡೇಟ್ ನೀಡಿದ ಸಚಿವ ಮುನಿಯಪ್ಪ
ಅಕ್ಕಿ ಬದಲು ಹಣವನ್ನೇ ನೀಡುವುದಾಗಿ ಹೇಳಿದ್ದರು. ಆದರೀಗ ಮತ್ತೆ ಅಕ್ಟೋಬರ್ನಲ್ಲಿ 10 ಕೆ.ಜಿ. ಅಕ್ಕಿ ನೀಡುವುದಾಗಿ ಕೆ.ಎಚ್. ಮುನಿಯಪ್ಪ (Minister Muniyappa)ಸ್ಪಷ್ಟಪಡಿಸಿದ್ದಾರೆ
-
latestNationalNews
Anna bhagya: ಅನ್ನಭಾಗ್ಯ ಫಲಾನುಭವಿಗಳೇ.. ನಿಮಗಿನ್ನೂ ಅಕ್ಕಿ ಹಣ ಬಂದಿಲ್ಲವೇ? ನಿಮ್ಮಲ್ಲಿ ಬ್ಯಾಂಕ್ ಅಕೌಂಟ್ ಇಲ್ಲವೇ? ಹಾಗಿದ್ರೆ ನಿಮಗೊಂದು ಗುಡ್ ನ್ಯೂಸ್
Anna bhagya: 5 ಕೆಜಿ ಅಕ್ಕಿ ಸರ್ಕಾರದಿಂದ ನೀಡುತ್ತಿದ್ದು, ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಬ್ಯಾಂಕ್ ಖಾತೆ ಇಲ್ಲದವರಿಗೆ ಸರ್ಕಾರದಿಂದಲೇ ಅಕೌಂಟ್ ಮಾಡಿಸಲಾಗುತ್ತಿದೆ
-
Karnataka State Politics Updates
Nalin Kumar kateel: ಕೇಂದ್ರಕ್ಕೆ ಕರ್ನಾಟಕ ಒಂದೇ ಮುಖ್ಯವಲ್ಲ, ಕಾಂಗ್ರೆಸಿನವ್ರು ಮೋದಿ ಕೇಳಿ ಅನ್ನ ಭಾಗ್ಯ ಘೋಷಿಸಿಲ್ಲ – ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ!!
by ಹೊಸಕನ್ನಡby ಹೊಸಕನ್ನಡಕಲಬುರಗಿಯಲ್ಲಿ((Kalaburgi) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಿದ್ದರಾಮಯ್ಯ ಹಾಗೂ ಸರ್ಕಾರದ ಕುರಿತು ವಾಗ್ದಾಳಿ ನಡೆಸಿದರು.
-
Karnataka State Politics Updates
Pratap simha: ‘ಅನ್ನ ಭಾಗ್ಯ’ ಕ್ಕೆ ಎಲ್ಲೂ ದೊರೆಯದ ಅಕ್ಕಿ, ಗಂಡನ ಅಕೌಂಟ್ಗೆ ಅಕ್ಕಿಯ ಹಣ!? ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?
by ಹೊಸಕನ್ನಡby ಹೊಸಕನ್ನಡಸಂಸದ ಪ್ರತಾಪ್ ಸಿಂಹ(MP Prathap simha) ಅವರು ಸಿಎಂ ಸಿದ್ದರಾಮಯ್ಯನ(C M Siddaramaiah) ಮೇಲೆ, ಸರ್ಕಾರದ ಮೇಲೆ ಆಗಾಗ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ.
-
latestNationalNews
Anna bhagya Scheme: ‘ಅಕ್ಕಿ’ಗಾಗಿ ಬಿಜೆಪಿ-ಕಾಂಗ್ರೆಸ್ ಬಿಗ್ ಫೈಟ್ ; ಅನ್ನಭಾಗ್ಯ ಘೋಷಣೆಗೂ ಮುನ್ನ ಕೇಂದ್ರವನ್ನು ಸಂಪರ್ಕಿಸಿಲ್ಲ – ಸುಭೋದ್ ಕುಮಾರ್ ಸಿಂಗ್ !
by ವಿದ್ಯಾ ಗೌಡby ವಿದ್ಯಾ ಗೌಡ10 ಕೆ. ಜಿ ಅಕ್ಕಿ ಉಚಿತ’ (Anna bhagya Scheme) ಯೋಜನೆಯನ್ನು ಜುಲೈ ತಿಂಗಳಲ್ಲಿ ಜಾರಿಗೆ ತರಲು ಯೋಜನೆ ರೂಪಿಸಿದೆ. ಆದರೆ, ಈ ಮಧ್ಯೆ ‘ಅಕ್ಕಿ’ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಬಿಗ್ ಫೈಟ್ ನಡೆಯುತ್ತಿದೆ.
