Dakshina Kannada: ಇದೀಗ ರಾಜ್ಯದಲ್ಲಿ ಹುಲಿಯುಗುರಿಗೆ ವಿಪರೀತ ಬೇಡಿಕೆ. ಏಕಾಏಕಿ ಹಳೆಯ ಹುಲಿ ಉಗುರುಗಳು ಎದ್ದುಕೊಂಡು ಕಂಡಕಂಡವರಿಗೆ ಪರಚುತ್ತಿದೆ. ಆರೋಗ್ಯ ಇಲಾಖೆ ಮತ್ತು ಸಚಿವಾಲಯಕ್ಕೆ ಈಗ ಮೃಗಗಳ ಬಗ್ಗೆ ಮತ್ತು ಅರಣ್ಯಗಳ ಬಗ್ಗೆ ಎಲ್ಲಿಲ್ಲದ ಕಾಳಜಿ ಶುರುವಾಗಿದೆ. ಕಾರಣ, ಯಾರೋ, ತಮ್ಮ …
Tag:
