ಇನ್ನೊಂದು ಆಪ್ಟಿಕಲ್ ಭ್ರಮೆ ನಿಮ್ಮ ಮುಂದೆ ಇಡುತ್ತಿದ್ದೇವೆ. ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಸೂಕ್ಷ್ಮತೆಯನ್ನು ಪರೀಕ್ಷಿಸಲು ಈ ಆಪ್ಟಿಕಲ್ ಭ್ರಮೆ ಸಹಾಯಕವಾಗಲಿದೆ. ಈ ಚಿತ್ರದಲ್ಲಿರುವ ಮೂಲಕ ನಾವು ಹಳದಿ ಬಣ್ಣದಲ್ಲಿರುವ ಗೊಂಬೆಗಳ ನಡುವೆ ಮರೆಯಾಗಿರುವ ಮೂರು ಬಾಳೆಹಣ್ಣುಗಳನ್ನು ಪತ್ತೆಹಚ್ಚಬೇಕು. ಇಲ್ಲಸ್ಟ್ರೇಟರ್ ಗೆರ್ಗೆಲಿ …
Tag:
