ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಅಂದ್ರೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳು ಕ್ಷಣಮಾತ್ರದಲ್ಲಿ ಸಿಗುತ್ತದೆ. ಸ್ಮಾರ್ಟ್ ಫೋನ್ ಬಂದ ಮೇಲಂತು ಎಲ್ಲರೂ ಅದರ ಮೋಹಕ್ಕೆ ಒಳಗಾಗಿದ್ದಾರೆ. ದಿನಪೂರ್ತಿ ಅದರಲ್ಲೇ ಸಮಯ ಕಳೆಯುತ್ತಾರೆ. ಆದರೆ ಈ ಸ್ಮಾರ್ಟ್ ಫೋನ್ ನಲ್ಲೂ ಒಂದು ಸಮಸ್ಯೆ ಇದೆ. …
Tag:
