ಸರ್ವೆ ಡಿಪಾರ್ಟೆಂಟ್ ಕಡೆಯಿಂದ ಬಿಡುಗಡೆ ಮಾಡಿರುವಂತಹ ಉತಾರ ಅಥವಾ ಪಹಣಿ ಉಚಿತವಾಗಿ ತೆಗೆದುಕೊಳ್ಳುವುದು ಹೇಗೆ ಎಂಬ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು.ಪಹಣಿಯಲ್ಲಿರುವಂತ ಕೆಲವು ಮುಖ್ಯಾಂಶಗಳು ಹೀಗಿವೆ.ಸರ್ವೇ ಸಂಖ್ಯೆ, ಹಿಸ್ಸಾ, ಮಣ್ಣು, ಯಾವ ಬೆಳೆಯನ್ನು ಬೆಳೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇದರ ಜೊತೆಗೆ ಮುಖ್ಯವಾಗಿ …
Tag:
