Madikeri: ಕೊಡಗು ಜಿಲ್ಲೆಯ ಪೊನ್ನಂಪೇಟೆಯ ತಾಲ್ಲೂಕಿನ ಕುಂದಾ ಗ್ರಾಮದಲ್ಲಿ ಬರೋಬ್ಬರಿ ಐದು ಅಡಿಯಿಂದ ಆರರವರೆಗಿನ ಉಡವೊಂದು ಪತ್ತೆಯಾಗಿದ್ದು, ಅಳಿವನಂಚಿನಲ್ಲಿರುವ ಜೀವಿ ಇದು ಎಂದು ಹೇಳಲಾಗಿದೆ(Madikeri). ಉಡಗಳು ಕಾಡಿನಲ್ಲಿ, ರಕ್ಷಿತಾರಣ್ಯದಲ್ಲಿ ಕಂಡು ಬರುತ್ತದೆ. ಆದರೆ ಇದು ಮನೆ ಸಮೀಪ ಪತ್ತೆಯಾಗಿದೆ. ಈ ಉಡವು …
Tag:
ಉಡ
-
-
ಶೌಚಾಲಯದಲ್ಲಿ ಹೆಚ್ಚಾಗಿ ಓಡಾಡುವ ಹಲ್ಲಿಗಳನ್ನು ಮತ್ತು ದೊಡ್ಡ ದೊಡ್ಡ ಜಿರಳೆಗಳು ಕಾಣುವುದು ಸಾಮಾನ್ಯ ಅಷ್ಟಕ್ಕೇ ಜನ ಭಯ ಪಟ್ಟಿಕೊಳ್ಳುತ್ತಾರೆ . ಆದರೆ ಇಲ್ಲೊಬ್ಬ ಶೌಚಾಲಯಲ್ಲಿ ಪದೇ ಪದೇ ಈ ಭಯಾನಕ ಪ್ರಾಣಿಯನ್ನು ಕಂಡು ಹೆದರಿದ್ದಾನೆ. ಇಲ್ಲೊಬ್ಬ ಫ್ಲೋರಿಡಾ ವ್ಯಕ್ತಿ ಒಂದು ವರ್ಷದಲ್ಲಿ …
