ಸ್ವಲ್ಪ ಸಮಯದವರೆಗೆ ಕಡಿಮೆ ಪ್ರಕರಣ ಕಂಡು ಬಂದಿದ್ದ ಭೂಕಂಪದ ತೀವ್ರತೆ ಈಗ ಮತ್ತೆ ಉದ್ಭವಿಸಿದೆ. ಹೌದು, ಇಂದು ಮುಂಜಾನೆ ಮತ್ತೆ ಭೂಕಂಪ ಸಂಭವಿಸಿದ್ದು, ಜನ ಭಯಭೀತರಾಗಿರುವ ಘಟನೆ ನಡೆದಿದೆ. ಉತ್ತರಾಖಂಡದ ಉತ್ತರಕಾಶಿಯಲ್ಲಿ ಸೋಮವಾರ(ಇಂದು) ಮುಂಜಾನೆ 3.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು …
Tag:
