HIV Injection: ವರದಕ್ಷಿಣೆ ಕೊಟ್ಟಿಲ್ಲ ಎಂದು ಅತ್ತೆ-ಮಾವ ಸೊಸೆಗೆ ಎಚ್ಐವಿ ಸೋಂಕಿತ ಸೂಜಿ ಚುಚ್ಚಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ವರದಕ್ಷಿಣೆಯಾಗಿ 10 ಲಕ್ಷ ರೂ. ಹಾಗೂ ಎಸ್ಯುವಿ ಕಾರು ಕೊಟ್ಟಿಲ್ಲವೆಂದು 30 ವರ್ಷದ ಮಹಿಳೆಗೆ ಹೆಚ್ಐವಿ ಸೂಜಿ ಚುಚ್ಚಲಾಗಿದೆ.
Tag:
