NPS: ರಾಷ್ಟ್ರೀಯ ಪಿಂಚಣಿ ಯೋಜನೆ (NPS ) ನಿರ್ಗಮನ ನಿಯಮದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ಬದಲಾವಣೆ ಮಾಡಿದೆ. ಎನ್ ಪಿಎಸ್ ಖಾತೆಯಿಂದ ವಿತ್ ಡ್ರಾ ಅಥವಾ ನಿರ್ಗಮನವಾಗಲು ಬ್ಯಾಂಕ್ ಖಾತೆ ಮಾಹಿತಿಗಳನ್ನು ಆ ಕ್ಷಣವೇ ಪರಿಶೀಲಿಸುವುದು …
Tag:
ಎನ್ ಪಿಎಸ್
-
ಸರ್ಕಾರಿ ನೌಕರರಿಗಾಗಿ ಕೋವಿಡ್ ಕಾರಣದಿಂದ ಲಾಕ್ ಡೌನ್ ಮತ್ತಿತರ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಪಿಎಫ್ ಆರ್ ಡಿಎ ಈ ನಿಯಮದಲ್ಲಿ ಬದಲಾವಣೆ ಮಾಡಿರುವುದು ಈಗಾಗಲೇ ತಿಳಿದಿರುವ ವಿಚಾರ. ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಮನೆಯಿಂದ ಹೊರಬರಲು ಸಾಧ್ಯವಾಗದಂತಹ …
