ದಿನಂಪ್ರತಿ ಕಳ್ಳತನ, ಸುಲಿಗೆ ದರೋಡೆ ಪ್ರಕರಣಗಳು ನಡೆಯುತ್ತಲೆ ಇರುತ್ತವೆ. ಆದರೆ, ಅಪರಾಧ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದ್ದು, ಪೋಲಿಸ್, ಕಾನೂನು ಎಲ್ಲವೂ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸಿದರು ಕೂಡ ಇಲ್ಲಿನ ಚಾಲಾಕಿ ಕಳ್ಳರು ಕ್ಯಾರೇ ಎನ್ನದೆ ಎಗ್ಗಿಲ್ಲದೆ ಕಳ್ಳತನ ಮಾಡುತ್ತಲೇ …
Tag:
