Dharmasthala : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ದಿನ ದೂರುದಾರ ಗುರುತಿಸಿದ ಮೊದಲ ಸ್ಥಳದಲ್ಲಿ ಎಂಟು ಅಡಿ ಅಗೆದರು ಕೂಡ ಯಾವುದೇ ಕುರುಹು ಪತ್ತೆಯಾಗಿಲ್ಲ. ಇಂದು ಕೂಡ ಅಗೈಯುವ ಕಾರ್ಯ ಮುಂದುವರೆದಿದ್ದು ಇದೀಗ ಏಕಕಾಲದಲ್ಲಿ ಮೂರು ಜಾಗ ಅಗೆಯಲು …
ಎಸ್ಐಟಿ ತಂಡ
-
ದಕ್ಷಿಣ ಕನ್ನಡ
Dharmasthala : ಧರ್ಮಸ್ಥಳ ಪ್ರಕರಣ- ಮೊದಲ ಸಮಾಧಿ ಕಾರ್ಯಾಚರಣೆ ಮುಕ್ತಾಯ, 8 ಅಡಿ ಆಳ, 15 ಅಡಿ ಅಗಲ ಅಗೆದರೂ ಸಿಗದ ಕಳೇಬರ
Dharmasthala : ಭಾರಿ ಕುತೂಹಲ ಕೆರಳಿಸಿದ್ದ ಧರ್ಮಸ್ಥಳದಲ್ಲಿನ ಮೊದಲ ದಿನದ ಉತ್ಖನನ ಕಾರ್ಯ ಸ್ಥಗಿತಗೊಂಡಿದೆ. ಹೌದು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ದಿನ ಎಸ್ ಐ ಟಿ ತಂಡ ಅನಾಮಿಕ ದೂರುದಾರನನ್ನು ಸ್ಥಳಕ್ಕೆ ಕರೆದು ಸ್ಥಳ ಮಹಜರು ನಡೆಸಿತ್ತು. ಈ …
-
Mangalore: ಧರ್ಮಸ್ಥಳ ಪ್ರಕರಣದ ಮಾಸ್ಕ್ ಮ್ಯಾನ್ ಗುರುತು ಮಾಡಿಕೊಟ್ಟಿದ್ದ ಹೂತಿಟ್ಟ ದೇಹಗಳ ಸ್ಥಳಗಳ ಉತ್ಖನನ ನಡೆಯುತ್ತಿದೆ. ಮೊದಲ ಪಾಯಿಂಟ್ ಕಾರ್ಯಾಚರಣೆ ಅಂತ್ಯದದತ್ತ ತಲುಪಿದೆ ಎನ್ನಲಾಗಿದೆ.
-
Dharmasthala Case: ಮಾಸ್ಕ್ ಮ್ಯಾನ್ ಜುಲೈ 28 ರಂದು ನಡೆದ ಸ್ಥಳ ಮಹಜರು ವೇಳೆ ನೇತ್ರಾವತಿ ನದಿ ದಡದ 13 ಸ್ಥಳಗಳನ್ನು ಗುರುತಿಸಿದ್ದು, ಸದ್ಯ ಗುರುತು ಮಾಡಿದ ಸ್ಥಳದಲ್ಲಿ ಉತ್ಖನನ ಆರಂಭ ಮಾಡಿರುವ ಎಸ್ಐಟಿಗೆ ಯಾವುದೇ ಕಳೇಬರಹ ದೊರಕಿಲ್ಲ ಎನ್ನಲಾಗಿದೆ.
-
ದಕ್ಷಿಣ ಕನ್ನಡ
Dharmasthala : ಧರ್ಮಸ್ಥಳ ಪ್ರಕರಣ – ದೂರು ನೀಡಿದ ಅನಾಮಿಕ ವ್ಯಕ್ತಿಯ ಗುರುತು ರಕ್ಷಣೆಗೆ ‘AI ನಿರೋಧಕ’ ಮಾಸ್ಕ್ ಬಳಕೆ !!
Dharmasthala : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವಗಳನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಮೂರು ದಿನದ ತನಿಖೆ ಮುಕ್ತಾಯಗೊಂಡಿದ್ದು, ಮುಂದಿನ ತನಿಖೆ ಕೂಡ ವೇಗವನ್ನು ಪಡೆದುಕೊಳ್ಳುತ್ತಿದೆ. ಇಂದು ಎಸ್ ಐ ಟಿ ತಂಡವು ಧರ್ಮಸ್ಥಳದ ನೇತ್ರಾವತಿ ಕಾಡಿಗೆ ತೆರಳಿ …
-
ದಕ್ಷಿಣ ಕನ್ನಡ
Dharmasthala: ಧರ್ಮಸ್ಥಳ ಕೇಸ್ – ದೂರುದಾರ ತೋರಿಸಿದ 15 ಸ್ಥಳಗಳಲ್ಲಿ ಶಸ್ತ್ರ ಸಜ್ಜಿತ ANF ಸಿಬ್ಬಂದಿಯಿಂದ ಬಿಗಿ ಭದ್ರತೆ, ರಾತ್ರಿ ಇಡೀ ಪಹರೆ !!
Dharmasthala : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಕ್ಷಿಪ್ರ ವೇಗವನ್ನು ಪಡೆದುಕೊಳ್ಳುತ್ತಿದೆ. ಎಸ್ಐಟಿ ತಂಡವು(ಜು. 28)ಇಂದು ಅನಾಮಿಕ ವ್ಯಕ್ತಿಯನ್ನು ಧರ್ಮಸ್ಥಳದ ನೇತ್ರಾವತಿಯ ಕಾಡಿಗೆ ಕರೆದೊಯ್ದು ಸ್ಥಳ ಮಹಜರನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಆ …
-
latestNews
Belthangady : ಧರ್ಮಸ್ಥಳ ಪ್ರಕರಣ- SIT ಮುಖ್ಯಸ್ಥ ಪ್ರಣವ್ ಮೊಹಂತಿ ತಂಡದಲ್ಲಿ IPS ಅನುಚೇತ್! ಸೌಜನ್ಯ ಕೊಲೆ ಸಂದರ್ಭ ಇದ್ದ ಖಡಕ್ ಅಧಿಕಾರಿ ಮತ್ತೆ ಎಂಟ್ರಿ, ನಡೆದೇ ಹೋಯ್ತು ಮಿರಾಕಲ್!
Belthangady: ಧರ್ಮಸ್ಥಳ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಕೊಲೆ ಅತ್ಯಾಚಾರ ಹಲ್ಲೆ ಇತ್ಯಾದಿ ಘಟನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಘನ ರಾಜ್ಯ ಸರ್ಕಾರ SIT ತನಿಖೆಗೆ ಸೂಚನೆ ನೀಡಿದೆ. ಇದೀಗ ಅನಾಮಧೇಯ ವ್ಯಕ್ತಿಯೊಬ್ಬ, ನ್ಯಾಯಾಲಯದ ಮುಂದೆ ಬಂದು, ತಾನು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಬೇರೆಯವರ …
